ಅಣ್ಣಿಗೇರಿ : ಕರ್ನಾಟಕ ರಾಜ್ಯ ಆದೇಶದ ಮೆರಿಗೆ ರಾಜ್ಯಾಧ್ಯoತ ಸಂಚಿರಿಸುತ್ತಿರಿವ ಕರ್ನಾಟಕ ಜ್ಯೋತಿ ರಥ ಯಾತ್ರೆ ಅಣ್ಣಿಗೇರಿ ನಗರದಲ್ಲಿ ಆಗಮಿಸಿ ವಿಶೇಷ ಕನ್ನಡ ಕಂಪನ್ನು ಪಸರಿಸಿತು.
ಮುಖ್ಯವಾಗಿ ನಗರದ ಆದಿಕವಿ ಪಂಪ ಭವನದಿಂದ ಪ್ರಾರಂಭ ಗೊಂಡು ಊರಿನ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಬಸ್ ಸ್ಟ್ಯಾಂಡ್ ಹತ್ತಿರ ಸ್ವಾಮಿ ವಿವೇಕಾನಂದ ಸರ್ಕಲ್ ವರಿಗೆ ಡೊಳ್ಳು, ಮಜುಲುಗಳಿಂದ ಕನ್ನಡದ ಯುಗಳ ಗೀತೆ ಯೊಂದಿಗೆ ರಾರಿಜಿಸಿ ಕನ್ನಡ ಹೆಮ್ಮೆ ಮೆರಿಯಿತು.
ಈ ಸಂದರ್ಭದಲ್ಲಿ ತಾಲೂಕ ವಿವಿಧ ಇಲಾಖೆಗಳು ಅಧಿಕಾರಿಗಳು, ತಹಸೀಲ್ದಾರ್ ರಾಜು ಮಾವರ್ಕರ್, ಹಾಗೂ ಸಿಬ್ಬಂದಿ ಪುರಸಭೆ ಆಡಳಿತ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಶ್ರೀಮತಿ ಲಲಿತಾ ಸಾಲಿಮಠ್, ಕನ್ನಡ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ತಾಲೂಕ ಆಡಳಿತ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ಕನ್ನಡಾಬೀಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು

