Kannada new movie: ಜುಲೈ 5 ಕ್ಕೆ ಪ್ರವೀಣ್ ಅಭಿನಯದ ಚಿಗರ್ ಚಿತ್ರ ಬಿಡುಗಡೆ
ಪ್ರವೀಣ್ ನಟನೆಯ ಚಿಗರ್ ಚಿತ್ರ ಇದೇ ಜುಲೈ 5 ರಂದು ರಾಜ್ಯದಾಂತ್ಯ ಬಿಡುಗಡೆಗೊಳ್ಳುತ್ತಿದೆ. ಯು.ಕೆ. ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪೂಜಾ ವಸಂತಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರ ಕಥೆಯನ್ನು ಸೂರಿ ಕುಂದರ್ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಮೊದಲು ಬಿಡುಗಡೆ ಗೊಂಡಿರುವ ಹಾಡು ಜನರ ಮನ ಗೆದ್ದಿದೆ. ರಿತ್ವಿಕ್ ಮುರಳಿಧರ್ ಸಂಗೀತವನ್ನು ಕೊಟ್ಟಿದ್ದಾರೆ. ಸಿನಿಮಾ ಕೂಡ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ ಎಂಬ ನಂಬಿಕೆ ಇದೆ.
ಛಾಯಾಗ್ರಹಣವನ್ನು ಶಿವಸೇನ ಮಾಡಿದ್ದಾರೆ.
ಜ್ಞಾನೇಶ್ ಮಠದ್ ಸಂಕಲನ ಹಾಗೂ ಧನಂಜಯ ಬಿ. ನೃತ್ಯ ನಿರ್ದೇಶನ ಮಾಡಿದ್ದಾರೆ. ಜಿಗರ್ ಚಿತ್ರಕ್ಕೆ
ಚೇತನ್ ಡಿಸೋಜ ಸಾಹಸ ಜೊತೆಗೆ ಸುನೀಲ್ ಸಂಭಾಷಣೆ ಬರೆದಿದ್ದಾರೆ. ಸಿನಿಮಾದ ಹಾಡುಗಳನ್ನು ಪರಶುರಾಮ್ ಅರ್ಜುನ್ ಮತ್ತು ಗಣೇಶ್ ರಚನೆಯಿಂದ ಮೂಡಿ ಬಂದಿವೆ.


