ಸಿನಿಮಾ ಸುದ್ದಿ

ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಕಾಂತಾರಾ-1

Share It

ಬೆಂಗಳೂರು: ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡದ ಕಾಂತಾರಾ – 1 ಸಿನಿಮಾ ಸ್ಥಾನ ಪಡೆದುಕೊಂಡಿದ್ದು, ಪ್ರಶಸ್ತಿಯ ಆಸೆ ಹುಟ್ಟಿಸಿದೆ.

ಭಾರತದ ಎರಡು ಚಿತ್ರಗಳು ಮಾತ್ರ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅದರಲ್ಲಿ ಕಾಂತಾರ-1 ಜಾಗ ಮಾಡಿಕೊಂಡಿದೆ. ತಾನ್ವಿ ದಿ ಗ್ರೇಟ್ ಮತ್ತೊಂದು ಭಾರತದ ಸಿನಿಮಾವಾಗಿದೆ.

ಅಂತಿಮ ಪಟ್ಟಿಯಲ್ಲಿ ವಿವಿಧ ಭಾಷೆಗಳ 201 ಸಿನಿಮಾಗಳಿದ್ದು, ಕಾಂತಾರ-೧ ಪಟ್ಟಿಯಲ್ಲಿರುವುದು ಕನ್ನಡಕ್ಕೆ ಹೆಮ್ಮೆಯ ವಿಷಯವಾಗಿದೆ.


Share It

You cannot copy content of this page