ಉಪಯುಕ್ತ ಸುದ್ದಿಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ 2026 9 April 20269 April 2026 Editor Share It ಏಪ್ರಿಲ್ 9, 2026 ರಂದು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ karresults.nic.in ನಲ್ಲಿ ಲಭ್ಯ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉನ್ನತ ವ್ಯಾಸಂಗದ ಕನಸಿನಲ್ಲಿದ್ದಾರೆ. Share It