ನೆಲಮಂಗಲ: ರಸ್ತೆಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಮಂಗಳಮುಖೀಯನ್ನು ಪೊಲೀಸರು ಬಂಧಿಸಿದ್ದಾರೆ.
ನಿಶಾ ಎಂಬ ಮಂಗಳಮುಖೀಯೇ ದರೋಡೆ ಆರೋಪದಲ್ಲಿ ಬಂಧಿತರಾದವರು. ಇವರು
ವೇಣು ಎಂಬಾತನಿAದ ೩೮ ಸಾವಿರ ರು. ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ನೆಲಮಂಗಲ ಗ್ರಾಮಾಂತರ ಪೊಲೀಸರು, ವಿಚಾರಣೆ ನಡೆಸಿ, ಅರೆಸ್ಟ್ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಮಂಗಳಮುಖಿ ಇದೇ ರೀತಿ ಅನೇಕರನ್ನು ದರೋಡೆ ನಡೆಸಿರುವ ಸಾಧ್ಯತೆಗಳಿವೆ. ಹೀಗಾಗಿ, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

