ಪಾವಗಡ:ಮೊಹರಂ ಹಬ್ಬ ಸಂಪನ್ನ. ಅರಿಸಿನ ಪುಡಿಯಲ್ಲಿ ಮಿಂದ ಯುವಕರು ತಾಳಕ್ಕೆ ಹೆಜ್ಜೆ ಪಾವಗಡ ಪಟ್ಟಣದಲ್ಲಿ ನಡೆದ ಭಾವೈಕ್ಯತೆಯ ಹಬ್ಬಕ್ಕೆ ಸಂಭ್ರಮದ ತೆರೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸಿದ್ದು ಇಂದು ಸಂಜೆ ಸಾಕ್ಷಿಯಾಗಿದೆ
ಬಾಬಾಯಿ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಪೀರಲು ದೇವರುಗಳು ಸಾಮರಸ್ಯ ದಿಂದ ಸೇರಿದ ಅಂತಿಮ ಕಾರ್ಯಕ್ರಮವು ಶ್ರದ್ಧಾ ಭಕ್ತಿಗಳಿಂದ ಆಚರಣೆಗೊಂಡಿತು.
ಗ್ರಾಮಸ್ಥರು ಈ ಭಾವೈಕ್ಯತೆಯ ಹಬ್ಬದಲಿ ಭಾಗಿಯಾಗಿ ಸಂಭ್ರಮಿಸಿದರು ಆಕರ್ಷಕ ತಾಶ ತಪ್ಪಡಿಗಳ ನಿನಾಧಕ್ಕೆ ಹೆಜ್ಜೆ ಹಾಕುತ್ತ ಯುವಕರು ಮತ್ತು ಭಕ್ತರು ಮುಖ್ಯ ರಸ್ತೆ ಇದ್ದಕ್ಕೂ ಕುಣಿಯುತ್ತ ಹಬ್ಬದ ಸಂಭ್ರಮ ಸಡಗರಗಳನ್ನು ಅನುಭವಿಸಿದರು
ಈ ಅಂತಿಮ ವಿದಾಯದ ಮೆರವಣಿಗೆಯಲ್ಲಿ ಪಟ್ಟಣದ ಸಮೀಪದ ಎಸ್.ಎಸ್.ಕೆ ಭಾವನೆ ಹತ್ತಿರ ಪಾಲ್ಗೊಂಡು ಭಾವೈಕ್ಯತೆ ಮೆರೆದರು. ಭಾವೈಕ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಯುವಕರು ಹಲಗೆಯನಾದಕ್ಕೆ ತಳಕ್ಕೆ ತಕ್ಕಂತೆ ಹೆಜ್ಜೆ ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡ ರುಗಳು ಭಾಗಿಯಾಗಿದ್ದರು.
ಮಧ್ಯಾಹ್ನ 5 ರಿಂದ ಸುಮಾರುನಲ್ಲಿ ಪ್ರಾರಂಭವಾದ ಈ ಧಾರ್ಮಿಕ ಕಾರ್ಯಕ್ರಮವು ಸಂಜೆ ಆರು ಗಂಟೆಯವರೆಗೂ ನಡೆಯಿತು. ಮೊಹರಂ ಹಬ್ಬ ಪೀರಲದೇವರು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಜರುಗಿತು. ಮಹಿಳೆಯರು ಬಾಗಿ ಸಾಕ್ಷಿ.
ವರದಿ: ಇಮ್ರಾನ್ ಉಲ್ಲಾ. ಪಾವಗಡ