BMRCL ನಲ್ಲಿ ಉನ್ನತ ಹುದ್ದೆಗಳ ಭರ್ಜರಿ ಅವಕಾಶ: ತಿಂಗಳಿಗೆ 2 ಲಕ್ಷವರೆಗೆ ಸಂಬಳ, ಅರ್ಜಿ ಪ್ರಕ್ರಿಯೆ ಆರಂಭ
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕಂಪನಿ ಕಾರ್ಯದರ್ಶಿ ಹಾಗೂ ಜನರಲ್ ಮ್ಯಾನೇಜರ್ ಸ್ಥಾನಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ […]
