ಇದು ‘ಬಾನಲ್ಲೆ ಮಧುಚಂದ್ರಿಕೆ’ಯ ಹೊಸ ವರ್ಷನ್ : ಹನಿಮೂನ್ ಗೆ ಕರೆದೊಯ್ದು ಗಂಡನನ್ನೇ ಕೊಂದ ಹೆಂಡ್ತಿ
ನವದೆಹಲಿ: ಬಾ ನಲ್ಲೆ ಮಧುಚಂದ್ರಿಕೆ ಸಿನಿಮಾ ಸ್ಟೋರಿಯಂತಹದ್ದೇ ಘಟನೆ ಮೇಘಾಲಯದ ಕಣಿವೆ ಪ್ರದೇಶದಲ್ಲಿ ನಡೆದಿದೆ. ಆದರೆ, ಕತೆಯಲ್ಲೊಂದು ಟ್ವಿಸ್ಟ್ ಏನಂದ್ರೆ, ಇಲ್ಲಿ ಕೊಲೆಯಾಗಿದ್ದು, ನಲ್ಲೆಯಲ್ಲ ! ಮಧ್ಯಪ್ರದೇಶದ ಇಂದೋರ್‌ನ ದಂಪತಿ ರಾಜಾ ರಘುವಂಶಿ ಮತ್ತು […]

