ಉಪಯುಕ್ತ ಸುದ್ದಿ

ಶಕ್ತಿ ಯೋಜನೆ ದೇಶಕ್ಕೆ ಮಾದರಿಯಾಗಿದೆ: ಶಾಸಕ ಎನ್.ಎಚ್. ಕೋನರಡ್ಡಿ

ಅಣ್ಣಿಗೇರಿ : ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಪೂರ್ವದಲ್ಲಿ 5 ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಜಾರಿಗೆ ತಂದ ಶಕ್ತಿ ಯೋಜನೆ ಅಡಿ ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣಿಸಿದ್ದಕ್ಕೆ ಸಾರಿಗೆ ಬಸ್‌ಗೆ ಪೂಜೆ […]

ಆರೋಗ್ಯ ಉಪಯುಕ್ತ ಸುದ್ದಿ

ಹಾಸನ ಜಿಲ್ಲೆಯ ಸರಣಿ ಹೃದಯಾಘಾತ: ಆತಂಕಪಡುವ ಅಗತ್ಯವಿಲ್ಲ: ಸರಕಾರದ ಭರವಸೆ

ಬೆಂಗಳೂರು:ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸರಣಿಗೆ ಯಾವುದೇ ವಿಶೇಷ ಕಾರಣವೇನಿಲ್ಲ, ಕೋವಿಡ್ ನಂತರದ ಜೀವನ ಶೈಲಿಯಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ತಿಳಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ […]

ಅಪರಾಧ ಸುದ್ದಿ

ಕಲಾವಿದರ ಮೇಲೆ ಜಾತಿ ದೌರ್ಜನ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಮೇಲೆ FIR

ಬೆಂಗಳೂರು: ಕಲಾವಿದರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಗಾಯತ್ರಿ ಅವರ ವಿರುದ್ಧ ಎಸ್‌ಸಿ/ಎಸ್ ಟಿ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಜಾನಪದ ಕಲಾವಿದರಾದ […]

ಉಪಯುಕ್ತ ಸುದ್ದಿ

ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ವಿಭು ಖಬ್ರು ನೇಮಕ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ ವಿಭು ಬಖ್ರು ಅವರನ್ನು ನೇಮಿಸುವ ಕೊಲಿಜಿಯಂ ಪ್ರಸ್ತಾವನೆಗೆ ರಾಷ್ಟ್ರಪತಿ ಂಕಿತ ದೊರೆತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಬಖ್ರು ಅವರು ನೇಮಕವಾಗಲಿದ್ದಾರೆ. ಅವರು ಈ ಹಿಂದೆ […]

ಅಪರಾಧ ಸುದ್ದಿ

ವಿದ್ಯುತ್ ತಗುಲಿ ಕುರಿಗಾಹಿ ತಂದೆ-ಮಗ ದುರ್ಮರಣ

ವಿಜಯನಗರ : ವಿದ್ಯುತ್ ತಗುಲಿ ಕುರಿ ಕಾಯುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಡೆದಿದೆ. ತಾಲೂಕಿನ ದುಗ್ಗಾವತಿ ಗ್ರಾಮದ ರಮೇಶ್(40) ಹಾಗೂ ಚಂದ್ರು (16) ಮೃತ ದುರ್ದೈವಿಗಳು. […]

ಸುದ್ದಿ

ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ಶಕ್ತಿ ವಿಜಯೋತ್ಸವ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಎರಡು ವರ್ಷ ಪೂರೈಸಿ 500 ಕೋಟಿ ದಾಖಲೆಯ ಸಂಚಾರ ಮುಟ್ಟಿದ ದಿನ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ […]

ಅಪರಾಧ ಸುದ್ದಿ

ಚಾಮರಾಜನಗರ: ಕರಡಿ ದಾಳಿಗೆ ಯುವಕ ಬಲಿ

ಚಾಮರಾಜನಗರ: ಕರಡಿ ದಾಳಿಗೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಾಮರಾಜನಗರದ ಯಳಂದೂರು ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಸಿದ್ಧ ಎಂದು ಗುರುತಿಸಲಾಗಿದ್ದು, ಕರಡಿ ಆತನ ಮೇಲೆ ದಾಳಿ ನಡೆಸಿದ್ದರಿಂದ ಆತ ರಕ್ತಸ್ರಾವದಿಂದ ಮೃತನಾಗಿದ್ದಾನೆ ಎಂದು ಹೇಳಲಾಗಿದೆ. […]

ಉಪಯುಕ್ತ ಸುದ್ದಿ

ಮೈಸೂರಿನಲ್ಲಿ ದ್ವನಿ ಸ್ಪಂದನ ಯೋಜನೆ ಜಾರಿ: ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

ಮೈಸೂರು: ಕೆಎಸ್‌ಆರ್‌ಟಿಸಿಯ ವಿನೂತನ ದ್ವನಿ ಸ್ಪಂದನೆ ಯೋಜನೆಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದರು. ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಭಾರತ ಹಾಗೂ ಜರ್ಮನಿ ಸರ್ಕಾರದ […]

ರಾಜಕೀಯ ಸುದ್ದಿ

ಕೆಪಿಸಿಸಿಯಲ್ಲಿ ಸರ್ಜೇವಾಲಾ ಒನ್ ಟು ಒನ್ ಮೀಟಿಂಗ್ !

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತೊಮ್ಮೆ ಸಚಿವರ ಒನ್ ಟು ಒನ್ ಮೀಟಿಂಗ್ ನಡೆಸಲು ರಾಜ್ಯಕ್ಕೆ ಆಗಮಿಸಿದ್ದಾರೆ. ಸೋಮವಾರ ಸಂಜೆ ಮೀಟಿಂಗ್ ಆರಂಭಗೊಂಡಿದ್ದು, ಸಚಿವರ ಜತೆಗೆ ಒನ್ ಟು ಒನ್ […]

ಅಪರಾಧ ಸುದ್ದಿ

ಪಾರ್ಟಿಯಲ್ಲಿ ಸ್ನೇಹಿತರಿಂದಲೇ ಹಲ್ಲೆ: ಯುವಕನ ಕಾಲು ತುಂಡು

ಬೆಂಗಳೂರು : ಸ್ನೇಹಿತರ ನಡುವಿನ ಎಷ್ಷೆ ಪಾರ್ಟಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಆತನ ಗಂಭೀರವಾಗಿ ಗಾಯಗೊಂಡಿರುವ ಘಟನೆ ರುದ್ರಪ್ಪ ಗಾರ್ಡನ್‌ನಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ […]

ಅಪರಾಧ ಸುದ್ದಿ

ಮತ್ತೇ ಭೂಗಿಲೆದ್ದ ಪಂಚಮಸಾಲಿ ಪೀಠ ವಿವಾದ : ಕೂಡಲ ಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ

ವಿಜಯಪುರ: ಪಂಚಮಸಾಲಿ ಪೀಠಾಧೀಶರ ಬದಲಾವಣೆ ವಿವಾದ ಮತ್ತೇ ಭುಗಿಲೆದ್ದಿದ್ದು ನೆನ್ನೆ ರಾತ್ರಿ ಪೀಠಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. ಬೀಗ ಹಾಕಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಯಾರು ಬೀಗ ಹಾಕಿದ್ದು ಎಂಬುದು ನಿಗೂಢವಾಗಿದೆ. […]

ಅಪರಾಧ ಸುದ್ದಿ

ವಿಜಯಪುರ: ಸುಶೀಲ್ ಕಾಳೆ ಹತ್ಯೆ: ಹಂತಕರ ಪತ್ತೆಗೆ ಪೊಲೀಸ್ ಬಲೆ

ವಿಜಯಪುರ: ವಿಜಯಪುರದಲ್ಲಿ ಸುಶೀಳ್ ಕಾಳೆ ಮೇಲೆ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕಾಳೆ ಸಾವನ್ನಪ್ಪಿದ್ದಾರೆ. ಸುಶೀಲ್ ಕಾಳೆ ಮೇಲೆ ನಾಲ್ಕೈದು ಜನರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಈ ಸಂಬಂಧ ಗಾಂಧಿ […]

ರಾಜಕೀಯ ಸುದ್ದಿ

ವಿಜಯಪುರ ಭಾಗಕ್ಕೆ 3200 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳು: ಡಿಸಿಎಂ ಡಿಕೆಶಿ

ವಿಜಯಪುರ: “ವಿಜಯಪುರ ಹಾಗೂ ಈ ಭಾಗದ 93 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ರೂ.3200 ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ” ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. […]

ಅಪರಾಧ ಸುದ್ದಿ

ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಶಂಕೆ : 12 ಮಕ್ಕಳು ಆಸ್ಪತ್ರೆಗೆ ದಾಖಲು

ಬೆಳಗಾವಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಶಾಲೆಯ ಆವರಣದಲ್ಲಿರುವ […]

ಉಪಯುಕ್ತ ಸುದ್ದಿ

500 ಕೋಟಿ ಉಚಿತ ಪ್ರಯಾಣದ ಟಿಕೆಟ್ ವಿತರಿಸಿದ ಸಿಎಂ: ಶಕ್ತಿ ಯೋಜನೆಯ ಮಹತ್ವದ ಮೈಲಿಗಲ್ಲು !

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ಇಂದು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.. ಅವರು ಇಂದು ಬೆಂಗಳೂರಿನಲ್ಲಿ […]

ರಾಜಕೀಯ ಸುದ್ದಿ

ನಾಳೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ

ಬೆಂಗಳೂರು: ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ನಾಳೆ ಮತ್ತು ನಾಳಿದ್ದು ಬೆಂಗಳೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ […]

ಅಪರಾಧ ಸುದ್ದಿ

ಧರ್ಮಸ್ಥಳದಲ್ಲಿ ಸಾವಿನ ಪ್ರಕರಣ: SIT ರಚನೆ ಮಾಡುವಂತೆ ಸಿಎಂಗೆ ಮಹಿಳಾ ಆಯೋಗ ಪತ್ರ

ಬೆಂಗಳೂರು: ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾಗುತ್ತಿರುವ ನೂರಾರು ಮಹಿಳೆಯರ ಸಾವುಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನಿಯೋಜನೆ ಮಾಡುವಂತೆ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಕರ್ನಾಟಕ […]

ಉಪಯುಕ್ತ ಸುದ್ದಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಟೆಂಪಲ್ ಟೂರಿಸಂ ವಿಸ್ತರಣೆ: ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ದೇವಸ್ಥಾನಗಳಿದ್ದು, ಟೆಂಪಲ್ ಟೂರಿಸಂ ವಿಸ್ತರಣೆಗೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. […]

ಸಿನಿಮಾ ಸುದ್ದಿ

ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿಧನ :ಅನಾರೋಗ್ಯದಿಂದ ಬಳಸುತ್ತಿದ್ದ ನಟಿ ವಿಧಿವಶ

ಬೆಂಗಳೂರು: ಪಂಚತಾರಾ ನಟಿ, ಬಹುಭಾಷಾ ಕಲಾವಿದೆ ಬಿ. ಸರೋಜಾ ದೇವಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಿ ಸರೋಜಾ ದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. 1938ರಲ್ಲಿ ಜನಿಸಿದ್ದ ಅವರು ಸ್ಯಾಂಡಲ್‌ವುಡ್ […]

ಉಪಯುಕ್ತ ಸುದ್ದಿ

ಶಕ್ತಿ ಯೋಜನೆಗೆ 500 ಕೋಟಿ ಪ್ರಯಾಣದ ಸಂಭ್ರಮ : ಸಿಎಂ ಕೈಯ್ಯಿಂದ ಮೈಲಿಗಲ್ಲಿನ ಟಿಕೆಟ್ ವಿತರಣೆ

ಬೆಂಗಳೂರು: ಶಕ್ತಿ ಯೋಜನೆಯಲ್ಲಿ ಐದು ನೂರು ಕೋಟಿ ಮಹಿಳಾ ಪ್ರಯಾಣದ ದಾಖಲೆ ಬರೆದಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಉಚಿತ ಟಿಕೆಟ್ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದ್ದಾರೆ. ಎರಡು ವರ್ಷದ ಹಿಂದೆ […]

You cannot copy content of this page