ಬೇಲೂರು-ಮೂಡಿಗೆರೆ ನಡುವೆ ಸಂಚಾರ ವ್ಯವಸ್ಥೆ ಬಂದ್
ಬೇಲೂರು: ಭಾರಿ ಮಳೆಯಿಂದಾ ಬೇಲೂರು-ಮೂಡಿಗೆರೆ ನಡುವಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಸ್ಥಗಿತಗೊಂಡಿದೆ. ಭಾನುವಾರ ದಿನವಿಡಿ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲಿ ಕೆಲ ಮರಗಳು ಮುರಿದುಬಿದ್ದಿವೆ. ಗೋಣಿಬೀಡು ಸಮೀಪದಲ್ಲಿ ಮರಬಿದ್ದ ಪರಿಣಾಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ […]
