ಉಪಯುಕ್ತ ಸುದ್ದಿ

Jobs Offer : ಭಾರತೀಯ ವಾಯುಪಡೆಯಿಂದ ಅಗ್ನಿವೀರ್ ವಾಯು–2026 ನೇಮಕಾತಿ: ಪಿಯುಸಿ ಅಥವಾ ಡಿಪ್ಲೊಮಾ ಅರ್ಹರಿಗೆ ಅವಕಾಶ

ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ವಾಯುಪಡೆ, ಅಗ್ನಿಪಥ್ ಯೋಜನೆಯಡಿ 2026ನೇ ಸಾಲಿನ ಅಗ್ನಿವೀರ್ ವಾಯು ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶಸೇವೆಯ ಆಸೆ ಹೊಂದಿರುವ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ […]

ಉಪಯುಕ್ತ ಸುದ್ದಿ

SSLC ಸರ್ಕಾರಿ ಶಾಲಾ ಪ್ರತಿಭಾವಂತರಿಗೆ ಲ್ಯಾಪ್‌ಟಾಪ್ ಬದಲಿಗೆ ₹50,000 ನೇರ ನಗದು ಸಹಾಯ – ವಿವರಗಳು ಇಲ್ಲಿವೆ

ಕರ್ನಾಟಕ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಲ್ಯಾಪ್‌ಟಾಪ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನುಮುಂದೆ, ಲ್ಯಾಪ್‌ಟಾಪ್ ನೀಡುವ ಬದಲು ಅರ್ಹ ವಿದ್ಯಾರ್ಥಿಗಳಿಗೆ ತಲಾ […]

ಅಪರಾಧ ರಾಜಕೀಯ ಸುದ್ದಿ

ಮಹಿಳಾ ಅಧಿಕಾರಿಗೆ ನಿಂದನೆ: ರಾಜೀವ್ ಗೌಡಗೆ ನ್ಯಾಯಾಂಗ ಬಂಧನ

ಬೆಂಗಳೂರು: ಮಹಿಳಾ ಅಧಿಕಾರಿಗೆ ನಿಂದನೆ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಧಮ್ಕಿ ಹಾಕಿದ ಸಂಬಂಧ ದೂರಿನ […]

ಉಪಯುಕ್ತ ಸುದ್ದಿ

10,800 ಶಿಕ್ಷಕರ ನೇಮಕ, 5,000 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್:ರಾಜ್ಯದ ಸರ್ಕಾರಿ ಶಾಲೆಗಳ ಬಲವರ್ಧನೆ

ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10,800 ಶಿಕ್ಷಕರನ್ನು ನೇಮಕ ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. […]

ಸುದ್ದಿ

KSRTC ನೌಕರರು ಯಾವುದೇ ಪ್ರತಿಭಟನೆ ಮಾಡುವಂತಿಲ್ಲ: ಖಡಕ್ ಎಚ್ಚರಿಕೆ !

ಬೆಂಗಳೂರು: KSRTC ನೌಕರರು ಯಾವುದೇ ರೀತಿಯ ಪ್ರತಿಭಟನೆಗೆ ಮುಂದಾಗುವAತಿಲ್ಲ ಎಂದು ಸರಕಾರ ಖಡಕ್ ಎಚ್ಚರಿಕೆ ನೀಡಿದೆ. ಸಾರಿಗೆ ನೌಕರರು ಮುಷ್ಕರ ನಡೆಸುವ ಎಚ್ಚರಿಕೆ ನೀಡಲಾಗಿತ್ತು.ಗುರುವಾರ ಬೆಂಗಳೂರು ಚಲೋ ನಡೆಸಲು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದವು. […]

ಉಪಯುಕ್ತ ರಾಜಕೀಯ ಸುದ್ದಿ

ದಕ್ಷಿಣ ಕನ್ನಡದ ಅಭಿವೃದ್ಧಿಗೆ ₹457 ಕೋಟಿ ಬಿಡುಗಡೆ: ಸ್ಥಳೀಯ ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಯುವಜನರು ಬೇರೆ ರಾಜ್ಯ ಅಥವಾ ದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ […]

ಅಪರಾಧ ಸುದ್ದಿ

ಮದುವೆಯಾದ ಕೆಲವೇ ದಿನಗಳಲ್ಲಿ ಕುಟುಂಬದಲ್ಲಿ ಬಿರುಕು: ದಾವಣಗೆರೆಯಲ್ಲಿ ನವವಿವಾಹಿತ ಹಾಗೂ ಸಂಬಂಧಿಯ ಆತ್ಮಹತ್ಯೆ

ದಾವಣಗೆರೆ: ಮದುವೆಯಾಗಿ ಎರಡು ತಿಂಗಳು ಪೂರೈಸುವ ಮೊದಲೇ ಸಂಸಾರದಲ್ಲಿ ಉಂಟಾದ ಗಂಭೀರ ಕಲಹದ ಪರಿಣಾಮವಾಗಿ ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಮದುವೆಗೆ ಮಧ್ಯಸ್ಥಿಕೆ […]

ಆರೋಗ್ಯ ಉಪಯುಕ್ತ ಸುದ್ದಿ

ಭಾರತಕ್ಕೆ ಕಾಲಿಟ್ಟ ನಿಪಾ ವೈರಸ್ : ಲಸಿಕೆ–ನಿಖರ ಚಿಕಿತ್ಸೆ ಇನ್ನೂ ಇಲ್ಲ : ಸಧ್ಯಕ್ಕೆ ಎಚ್ವರಿಕೆಯೊಂದೆ ಮದ್ದು !

ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ದೇಶದೊಳಗೂ ಹೊರಗೂ ಆತಂಕ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಥೈಲ್ಯಾಂಡ್, ನೇಪಾಳ, ತೈವಾನ್ ಸೇರಿದಂತೆ ಹಲವಾರು ಏಷ್ಯಾದ ರಾಷ್ಟ್ರಗಳು ತಮ್ಮ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ […]

ಅಪರಾಧ ಸುದ್ದಿ

ಜೀವಾವಧಿ ಶಿಕ್ಷೆ ನೀಡುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಮಾತ್ರ

ಬೆಂಗಳೂರು : ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ಹೊಂದಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮೂರೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತನಗೆ ಸಾಯುವವರೆಗೆ […]

ರಾಜಕೀಯ ಸುದ್ದಿ

ಸರ್ಕಾರದ ಯೋಜನೆಗಳಿಗೆ ರಾಜ್ಯಪಾಲರಿಂದ ಶ್ಲಾಘನೆ: ಅಭಿವೃದ್ಧಿ ಪಥದಲ್ಲಿ ಕರ್ನಾಟಕ

ಬೆಂಗಳೂರು: ರಾಜ್ಯವನ್ನು ನವೋದ್ಯಮಗಳ ಕೇಂದ್ರವಾಗಿ ರೂಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ನೀತಿಗಳು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಬಲ ನೀಡುವ ಕಾರ್ಯಕ್ರಮಗಳು, ಪಂಚ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಠಾನ ಹಾಗೂ ಉತ್ತಮ ಕಾನೂನು–ಸುವ್ಯವಸ್ಥೆ ಹಿನ್ನೆಲೆಯಲ್ಲಿ ರಾಜ್ಯ […]

ಸುದ್ದಿ

ವೈರಲ್ ಹಾಡಿನಿಂದ ಬೆಳ್ಳಿಪರದೆವರೆಗೆ: ‘ಹೂವಿನ ಬಾಣದಂತೆ’ ಹುಡುಗಿ ನಿತ್ಯಾಶ್ರೀಗೆ ಸ್ಯಾಂಡಲ್ವುಡ್‌ ಅವಕಾಶ !

ಮೈಸೂರಿನ ಯುವತಿ ನಿತ್ಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಅನಿರೀಕ್ಷಿತವಾಗಿ ವೈರಲ್ ಆದ ನಂತರ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಸುದ್ದಿಯಾಗಿದೆ. ಅಪಶ್ರುತಿಯಲ್ಲಿ ಹಾಡಿದ ಒಂದು ಹಾಡು ಅವರನ್ನು ಜನಪ್ರಿಯಳನ್ನಾಗಿಸಿದರೂ, ಅದರ ಜೊತೆಗೆ ಟೀಕೆ ಮತ್ತು ಟ್ರೋಲ್‌ಗಳನ್ನೂ […]

ಕ್ರೀಡೆ ಸುದ್ದಿ

Cricket : ದೇವದತ್ ಪಡಿಕ್ಕಲ್ ಕರ್ನಾಟಕ ರಣಜಿ ತಂಡದ ಕ್ಯಾಫ್ಟನ್ !

ಬೆಂಗಳೂರು: ವಿಜಯ್ ಹರಾರೆ ಟ್ರೋಪಿಯಲ್ಲಿನ ಅದ್ಭುತ ಪ್ರದರ್ಶನದ ನಂತರ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಕರ್ನಾಟಕದ ಕ್ಯಾಫ್ಟನ್ ಆಗಿ ಘೋಷಿಸಲಾಗಿದೆ. ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯ […]

ಅಪರಾಧ ಸುದ್ದಿ

Vijayapura: ಪಿಸ್ತೂಲ್ ತೋರಿಸಿ ಚಿನ್ನದಂಗಡಿ ದೋಚಿದ ಆಗಂತುಕರು

ವಿಜಯಪುರ: ಚಿನ್ನದಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ, ಕೋಟ್ಯಂತರ ಬೆಲೆ ಬಾಳುವ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಜಡಜಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಚಿನ್ನದ ಅಂಗಡಿಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು […]

ಅಪರಾಧ ರಾಜಕೀಯ ಸುದ್ದಿ

ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ : ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ

ಬೆAಗಳೂರು: ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಶಿಡ್ಲಘಟ್ಟ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ […]

ಉಪಯುಕ್ತ ಸುದ್ದಿ

10ನೇ ತರಗತಿ ಉತ್ತೀರ್ಣರಿಗೆ ಇಂಡಿಯಾ ಪೋಸ್ಟ್‌ನಲ್ಲಿ ಉದ್ಯೋಗಾವಕಾಶ: ಪರೀಕ್ಷೆ ಇಲ್ಲದೆ ನೇರ ಆಯ್ಕೆ

ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಕನಸು ಕಂಡಿರುವ 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶ ದೊರೆತಿದೆ. ಇಂಡಿಯಾ ಪೋಸ್ಟ್ ಇಲಾಖೆಯು ಗ್ರಾಮೀಣ ಡಾಕ್ ಸೇವಕ (GDS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲು ಸಜ್ಜಾಗಿದೆ. […]

ಅಪರಾಧ ಸುದ್ದಿ

ದೈಹಿಕ ಸಂಪರ್ಕವಿಲ್ಲದೆ ಗರ್ಭಧಾರಣೆ ಹೇಗೆ? ಯೋಧನ ಮನವಿಗೆ ಸ್ಪಂದಿಸಿದ ಹೈಕೋರ್ಟ್‌: ಡಿಎನ್‌ಎ ಪರೀಕ್ಷೆಗೆ ಸೂಚನೆ

ಇಂದೋರ್ :ಪತ್ನಿಯೊಂದಿಗೆ ದೈಹಿಕ ಸಂಪರ್ಕವೇ ಇಲ್ಲದ ಅವಧಿಯಲ್ಲಿ ಗರ್ಭಧಾರಣೆ ಸಂಭವಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಯೋಧನೊಬ್ಬ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಮಗುವಿನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಪತ್ನಿ ತನಗೆ ನಿಷ್ಠೆ […]

ಅಪರಾಧ ಸುದ್ದಿ

ಉಡುಪಿಯಲ್ಲಿ ಪ್ರವಾಸಿಗರ ಭೋಟ್ ಮುಳುಗಿ ಇಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

ಉಡುಪಿ: ಉಡುಪಿಯಲ್ಲಿ ಪ್ರವಾಸಿಗರ ಬೋಟ್ ಮಗುಚಿ ಬಿದ್ದಿದ್ದು, 17 ಸಮುದ್ರಪಾಲಾಗಿದ್ದು, ಅವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ. ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿಯೇ ಬೋಟ್ ಮಗುಚಿಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಈ ವೇಳೆ […]

ಅಪರಾಧ ಸುದ್ದಿ

ವರದಕ್ಷಿಣೆ ಕಿರುಕುಳದ ಮತ್ತೊಂದು ಬಲಿ: ಮದುವೆಯಾಗಿ ಎರಡು ವರ್ಷದಲ್ಲೇ ಕೊನೆಗೊಂಡ ಕೀರ್ತಿಯ ಬದುಕು

ಬೆಂಗಳೂರು: ವರದಕ್ಷಿಣೆಗಾಗಿ ನಡೆಯುವ ಕಿರುಕುಳ ಇನ್ನೊಂದು ಯುವತಿಯ ಪ್ರಾಣಕ್ಕೆ ಕಾರಣವಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ. ಮದುವೆಯಾಗಿ ಕೇವಲ ಎರಡು ವರ್ಷಗಳಷ್ಟೇ ಆಗಿದ್ದ ಕೀರ್ತಿ (24) ಎಂಬ ಯುವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವುದು ಸಮಾಜವನ್ನು […]

ಉಪಯುಕ್ತ ಸುದ್ದಿ

ಡಿಜಿಟಲ್ ಅಲೆ ಎದುರು ಟಿವಿಗೆ ಹಿನ್ನಡೆ: ಮೂರು ವರ್ಷಗಳಲ್ಲಿ 50 ಚಾನೆಲ್‌ಗಳು ಪ್ರಸಾರಕ್ಕೆ ವಿದಾಯ

ಡಿಜಿಟಲ್ ಮಾಧ್ಯಮಗಳ ವೇಗದ ಬೆಳವಣಿಗೆಯು ಭಾರತೀಯ ದೂರದರ್ಶನ ಕ್ಷೇತ್ರದ ಮೇಲೆ ಭಾರೀ ಪ್ರಭಾವ ಬೀರಿದೆ. ವೀಕ್ಷಕರ ಅಭ್ಯಾಸ ಬದಲಾಗುತ್ತಿರುವುದು, ಜಾಹೀರಾತು ಆದಾಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ವರ್ಗಾವಣೆ ಆಗುತ್ತಿರುವುದು ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು—ಇವೆಲ್ಲ ಕಾರಣಗಳಿಂದಾಗಿ […]

ಅಪರಾಧ ಸುದ್ದಿ

ಬೆಂಗಳೂರು: ಬಿಎಂಟಿಸಿ ಬಸ್‌ಗೆ ರೈಲು ಡಿಕ್ಕಿ, ತಪ್ಪಿದ ಭಾರಿ ಅನಾಹುತ

ಬೆಂಗಳೂರು: ರೈಲ್ವೇ ಹಳಿಗೆ ಏಕಾಏಕಿ ನುಗ್ಗಿದ್ದ ಬಿಎಂಟಿಸಿ ಬಸ್‌ಗೆ ರೈಲು ಡಿಕ್ಕಿ ಹೊಡೆದಿದ್ದು, ನಿರ್ವಾಹಕ ಗಾಯಗೊಂಡು, ಬಸ್ ಸಂಪೂರ್ಣ ಜಖಂಗೊAಡಿರುವ ಘಟನೆ ಕೆ.ಆರ್.ಪುರ ಬಳಿ ನಡೆದಿದೆ. ಸಾದರಮಂಗಲ ಡಿಪೋದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ […]

You cannot copy content of this page