ಕೇಂದ್ರ ಬಜೆಟ್ 2026: ದಂಪತಿಗಳಿಗೆ ತೆರಿಗೆ ಸಡಿಲಿಕೆ? ಜಂಟಿ ಟ್ಯಾಕ್ಸ್ ಫೈಲಿಂಗ್‌ಗೆ ದಾರಿ ತೆರೆಯಲಿದೆಯೇ?
2026–27 ಸಾಲಿನ ಕೇಂದ್ರ ಬಜೆಟ್‌ಗೆ ಕೌಂಟ್‌ಡೌನ್ ಆರಂಭವಾಗಿದ್ದು, ವಿವಿಧ ಕ್ಷೇತ್ರಗಳು ಹೊಸ ಘೋಷಣೆಗಳ ನಿರೀಕ್ಷೆಯಲ್ಲಿವೆ. ತೆರಿಗೆ ವಿನಾಯಿತಿ, ಆರೋಗ್ಯ, ಶಿಕ್ಷಣ, ಔಷಧಗಳ ಮೇಲಿನ ತೆರಿಗೆ ಕಡಿತ ಸೇರಿದಂತೆ ಹಲವು ಮಹತ್ವದ ವಿಷಯಗಳು ಬಜೆಟ್‌ನಲ್ಲಿ ಸ್ಥಾನ […]

