ಅಪರಾಧ ಸುದ್ದಿ

ಯುಪಿಐ ಟಿಕೆಟ್ ಹಣ ದುರ್ಬಳಕೆ: ಮೂವರು BMTC ಕಂಡಕ್ಟರ್‌ಗಳು ಸಸ್ಪೆಂಡ್

ಬೆಂಗಳೂರು: ಯುಪಿಐ ಮೂಲಕ ಪಡೆಯುವ ಟಿಕೆಟ್ ಹಣವನ್ನು ದುರ್ಬಳಕೆ ಮಾಡಿಕೊಂಡ ಬೆನ್ನಲ್ಲೇ ಮೂವರು ಕಂಡಕ್ಟರ್‌ಗಳನ್ನು ಬಿಎಂಟಿಸಿ ಸಸ್ಪೆಂಡ್ ಮಾಡಿದೆ. ಬಿಎಂಟಿಸಿಯ ವಿಚಕ್ಷಣ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ಲಿಂಕ್ ದುರ್ಬಳಕೆ […]

ಅಪರಾಧ ರಾಜಕೀಯ ಸುದ್ದಿ

ಏ.15 ರವರೆಗೆ ಬೈರತಿ ಬಸವರಾಜ್‌ಗೆ ರಿಲೀಫ್: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಬೆಂಗಳೂರು: ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಏಪ್ರಿಲ್ ೧೫ರವರೆಗೆ ತೀರ್ಪನ್ನು ಕಾಯ್ದಿರಿಸಿದೆ. ಬಸವರಾಜ್ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಂತಿಮ […]

ಉಪಯುಕ್ತ ಸುದ್ದಿ

ಐಟಿ ರಿಫಂಡ್ ಇನ್ನೂ ಬಂದಿಲ್ಲವೇ? 2025–26ರಲ್ಲಿ ಲಕ್ಷಾಂತರ ತೆರಿಗೆದಾರರು ಕಾಯುತ್ತಿದ್ದಾರೆ !

ನವದೆಹಲಿ: 2025–26ರ ಮೌಲ್ಯಮಾಪನ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ್ದರೂ, 50 ಲಕ್ಷಕ್ಕೂ ಹೆಚ್ಚು ತೆರಿಗೆದಾರರು ತಮ್ಮ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ […]

ಉಪಯುಕ್ತ ಸುದ್ದಿ

NPS ವಾತ್ಸಲ್ಯ ಯೋಜನೆ: ಮಕ್ಕಳ ಭವಿಷ್ಯಕ್ಕೆ ಚಿನ್ನದ ಹೂಡಿಕೆ – ತಿಂಗಳಿಗೆ ₹1,000 ಉಳಿಸಿದರೆ ಕೋಟಿಗಳ ಕನಸು ಸಾಧ್ಯ!

ಮಗುವಿನ ಮುಂದಿನ ಜೀವನದ ಬಗ್ಗೆ ಯೋಚಿಸಿದಾಗ ಶಿಕ್ಷಣ, ಉದ್ಯೋಗ, ಮದುವೆ ಎಲ್ಲಕ್ಕೂ ಬೇಕಾಗುವ ಹಣದ ಚಿಂತೆ ಸಹಜ. “ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಸೇರಿಸೋದು?” ಅನ್ನೋ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇರುತ್ತದೆ. ಇದೇ ಸಂದರ್ಭದಲ್ಲೇ […]

ರಾಜಕೀಯ ಸುದ್ದಿ

ತಮಿಳುನಾಡು ವಿಧಾನಸಭೆಯಲ್ಲಿ ನಾಡಗೀತೆ-ರಾಷ್ಟ್ರಗೀತೆ ಕಿತ್ತಾಟ

ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನವನ್ನು ನಾಡಗೀತೆಯೊಂದಿಗೆ ಆರಂಭಿಸಿದ್ದು, ಅನಂತರ ರಾಷ್ಟ್ರಗೀತೆ ಹಾಡಲು ಸ್ಪೀಕರ್ ಅನುಮತಿ ನೀಡಲಿಲ್ಲ, ಇದು ವಿವಾದಕ್ಕೆ ಕಾರಣವಾಗಿದೆ. ಇಂದು ಆರಂಭವಾದ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲ ಎನ್ ಆರ್ ರವಿ ಭಾಷಣ […]

ರಾಜಕೀಯ ಸುದ್ದಿ

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರಾಧ್ಯಕ್ಷರಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 45 ವರ್ಷವಷ್ಟೇ ವಯಸ್ಸಾಗಿರುವ ನಬಿನ್, ಕೆಲ ತಿಂಗಳ ಹಿಂದೆ ನಡೆದ ಬಿಹಾರ ವಿಧಾನಸಭಾ […]

ಅಪರಾಧ ಸುದ್ದಿ

COFFE-DAY CEO ಮಾಳವಿಕಾ ಹೆಗ್ಡೆಗೆ ಇಡಿ ನೀಡಿದ್ದ ನೊಟೀಸ್ ಗೆ ಹೈಕೋರ್ಟ್ ತಡೆ

ಬೆಂಗಳೂರು: ವಿವಿಧ ವಿದೇಶಿ ಕಂಪನಿಗಳಿಂದ ಪಡೆದಿರುವ 960 ಕೋಟಿ ರೂ ಹೂಡಿಕೆ ಹಣವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಕಾಫಿ ಡೇ ಸಿಇಒ ಮಾಳವಿಕಾ ಹೆಗ್ಡೆ ಅವರಿಗೆ ಇ.ಡಿ […]

ಸುದ್ದಿ

ರಾಸಲೀಲೆ ಪ್ರಕರಣಕ್ಕೆ ಹೊಸ ತಿರುವು : ಡಿಜಿಪಿ ರಾಮಚಂದ್ರರಾವ್ ಪ್ರಕರಣಕ್ಕೆ ಬೆಳಗಾವಿ ಸಂಪರ್ಕದ ಅನುಮಾನ

ಬೆಂಗಳೂರು: ಡಿಜಿಪಿ ರಾಮಚಂದ್ರರಾವ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಕುಂದಾನಗರಿ ಬೆಳಗಾವಿಯೊಂದಿಗಿನ ನಂಟು ಇರಬಹುದೆಂಬ ಶಂಕೆ ಇದೀಗ ಮೂಡಿದೆ. ಸುಮಾರು […]

ಉಪಯುಕ್ತ ಸುದ್ದಿ

10ನೇ ತರಗತಿ ಪಾಸಾದವರಿಗೆ RBIನಲ್ಲಿ ಸರ್ಕಾರಿ ಉದ್ಯೋಗದ ದೊಡ್ಡ ಅವಕಾಶ: 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿ ಪ್ರಕಟ

ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಆಫೀಸ್ ಅಟೆಂಡೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಹಾಗೂ […]

ಕ್ರೀಡೆ ಸುದ್ದಿ

WPL 2026: ಗುಜರಾತ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ; ಐದನೇ ಸರದಿ ಗೆಲುವಿನಿಂದ ಪ್ಲೇಆಫ್‌ ಟಿಕೆಟ್‌ ಖಚಿತ

ಮಹಿಳಾ ಪ್ರೀಮಿಯರ್‌ ಲೀಗ್‌ 2026ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಮ್ಮ ಅದ್ಭುತ ಫಾರ್ಮ್‌ ಮುಂದುವರಿಸಿದ್ದು, ವಡೋದರಾದಲ್ಲಿ ನಡೆದ ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ 61 […]

ಅಪರಾಧ ಸುದ್ದಿ

ಸಮವಸ್ತ್ರದಲ್ಲಿಯೇ ರಾಸಲೀಲೆ ವಿಡಿಯೋ: IPS ಅಧಿಕಾರಿ ರಾಮಚಂದ್ರ ರಾವ್ ಸಸ್ಪೆಂಡ್ !

ಬೆಂಗಳೂರು: ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ಕರ್ತವ್ಯದಲ್ಲಿ, ಸಮವಸ್ತ್ರದಲ್ಲಿ […]

ಉಪಯುಕ್ತ ಸುದ್ದಿ

ಭಿಕ್ಷಾಟನೆಯ ಹಿಂದೆ ಅಡಗಿದ ಕೋಟ್ಯಂತರ ಆಸ್ತಿ: ಇಂದೋರ್‌ನ ಅಂಗವಿಕಲ ವ್ಯಕ್ತಿಯ ಅಚ್ಚರಿ ಕಥೆ

ಇಂದೋರ್‌ನ ಬೀದಿಗಳಲ್ಲಿ ವರ್ಷಗಳಿಂದ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಅಂಗವಿಕಲ ವ್ಯಕ್ತಿಯ ಜೀವನ ಕಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾಲುಗಳಿಗೆ ಸ್ವಾಧೀನವಿಲ್ಲದ ಕಾರಣ ನಡೆದುಕೊಳ್ಳಲಾಗದ ಈ ವ್ಯಕ್ತಿ, ಜೀವನ ಸಾಗಿಸಲು ಭಿಕ್ಷಾಟನೆಯನ್ನೇ ಅವಲಂಬಿಸಿದ್ದಾನೆ ಎಂದು ಜನರು […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಜನವರಿ 21ರಂದು ದೀರ್ಘ ವಿದ್ಯುತ್‌ ಕಡಿತ: 50ಕ್ಕೂ ಹೆಚ್ಚು ಪ್ರದೇಶಗಳಿಗೆ ಬೆಳಗ್ಗೆಂದಲೇ ಪವರ್‌ ಇಲ್ಲ

ಬೆಂಗಳೂರು: ಬೆಂಗಳೂರಿನಲ್ಲಿ ನಿರ್ವಹಣಾ ಹಾಗೂ ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗುವುದು ಸಾಮಾನ್ಯವಾಗಿದೆ. ಇದೇ ಕ್ರಮದಲ್ಲಿ, ಬುಧವಾರ ಜನವರಿ 21ರಂದು 66/11 ಕೆವಿ ಬಾಣಸವಾಡಿ ಉಪಕೇಂದ್ರದ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಗ್ಗೆ […]

ಸುದ್ದಿ

ಸಮಾಜದ ಉನ್ನತಿಗೆ ಶ್ರಮಿಸಿದವರಲ್ಲಿ ಮಹಾಯೋಗಿ ವೇಮನರು ಮುಂಚೂಣಿಯಲ್ಲಿದ್ದಾರೆ: ಸಚಿವ ರಾಮಲಿಂಗಾ ರೆಡ್ಡಿ ಅಭಿಮತ

ಹೊಸಕೋಟೆ : ಸಮಾಜದ ಉನ್ನತಿಗೆ ತತ್ವಪದಗಳು ಮತ್ತು ಕೀರ್ತನೆಗಳ ಮೂಲಕ ಶ್ರಮಿಸಿದ ಅನೇಕ ಸಾಧು–ಸಂತರ ಸಾಲಿನಲ್ಲಿ ಮಹಾಯೋಗಿ ವೇಮನರು ಪ್ರಮುಖ ಸ್ಥಾನ ಹೊಂದಿದ್ದಾರೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ […]

ಉಪಯುಕ್ತ ಸುದ್ದಿ

ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್

ಬೆಂಗಳೂರು: ತಮಿಳುನಾಡಿನ ಸಾರಿಗೆ ಸಚಿಚರಾದ ಎಸ್.ಎಸ್. ಶಿವಶಂಕರ್ ಅವರು ಕರ್ನಾಟಕ ಸರಕಾರದ ಸಾರಿಗೆ ಮತ್ತು‌ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಸೋಮವಾರ KSRTC ಕೇಂದ್ರ ಕಛೇರಿಯಲ್ಲಿ ಭೇಟಿಯಾದ ಉಭಯ […]

ಫ್ಯಾಷನ್ ಸಿನಿಮಾ ಸುದ್ದಿ

ರುಕ್ಮಿಣಿ ವಸಂತ್‌–ಸಿದ್ಧಾಂತ್ ನಾಗ್ ನಡುವೆ ಏನಿದೆ? ವೈರಲ್ ಫೋಟೋದಿಂದ ಎದ್ದ ಪ್ರೇಮ ವದಂತಿ

ಕನ್ನಡ ಚಿತ್ರರಂಗದ ಗಮನ ಸೆಳೆದಿರುವ ನಟಿ ರುಕ್ಮಿಣಿ ವಸಂತ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ, ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಫೋಟೋ. ಆ ಚಿತ್ರದಲ್ಲಿ ರುಕ್ಮಿಣಿ, […]

ಸುದ್ದಿ

“ಜಿಬಿಎ” ಎಲೆಕ್ಷನ್ ನಲ್ಲಿ ಬ್ಯಾಲೆಟ್ ಪೇಪರ್: ಸರಕಾರದಿಂದ ಮಹತ್ವದ ನಿರ್ಧಾರ?

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ನಡೆಸಲು ಸರಕಾರ ತೀರ್ಮಾನಿಸಿದೆಯೇ? ಇವಿಎಂ ಬಗ್ಗೆ ಅನುಮಾನಗಳಿರುವ ಬೆನ್ನಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ […]

ಅಪರಾಧ ಸುದ್ದಿ

ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿ: ಒಬ್ಬ ವಿದ್ಯಾರ್ಥಿ ಸಾವು, 26 ವಿದ್ಯಾರ್ಥಿಗಳಿಗೆ ಗಾಯ

ಹೊನ್ನಾವರ: ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಶಾಲಾ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ, 26 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ […]

ಉಪಯುಕ್ತ ಸುದ್ದಿ

23 ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಪಟ್ಟಿ ರೆಡಿ: ಹೈಕೋರ್ಟ್ಗೆ ಮಾಹಿತಿ ನೀಡಿದ ಸರಕಾರ

ಬೆಂಗಳೂರು: ರಾಜ್ಯದ 23 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಪಟ್ಟಿ ಸಿದ್ಧವಾಗಿದ್ದು, ಸಚಿವರ ಅನುಮೋದನೆಗೆ ರವಾನಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಆಡಳಿತಾಧಿಕಾರಿಗಳ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ […]

ರಾಜಕೀಯ ಸುದ್ದಿ

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಸಿಎಂ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ […]

You cannot copy content of this page