ಅಪರಾಧ ಸುದ್ದಿ

ಬೀದಿ ನಾಯಿ ದಾಳಿ: ರೇಬಿಸ್ ನಿಂದ ಬಾಲಕ ಸಾವು

ರಾಣಿ ಪೇಟೆ: ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ತುತ್ತಾದ ಹಿನ್ನೆಲೆಯಲ್ಲಿ ಬಾಲಕ ರೇಬಿಸ್ ನಿಂದ ಸಾವನ್ನಪ್ಪಿರುವ ಘಟನೆ ಅರಕ್ಕೋಣಂ ನಲ್ಲಿ ನಡೆದಿದೆ. ಮೃತ ದುರ್ದೈವಿಯ ತಂದೆ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ […]

ಉಪಯುಕ್ತ ಸುದ್ದಿ

ಡಾ. ಮಜೀದ್ ಫೌಂಡೇಶನ್‌ ಸಹಭಾಗಿತ್ವದಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆ ಮಕ್ಕಳಿಗೆ ವಿದ್ಯಾರ್ಥಿ ವೇತನ

ಬೆಂಗಳೂರು: ಭಾರತದ ಶಾಲಾ ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆ ನೀಗಿಸಲು ಕೆಲಸ ಮಾಡುತ್ತಿರುವ ಲಾಭೋದ್ದೇಶವಿಲ್ಲದ ಸಂಸ್ಥೆ ಆಗಿರುವ ಅಕ್ಷಯ ಪಾತ್ರ ಪ್ರತಿಷ್ಠಾನವು ಡಾ. ಮಜೀದ್ ಫೌಂಡೇಶನ್ ಸಹಯೋಗದಲ್ಲಿ ‘ವಿದ್ಯಾರ್ಥಿವೇತನ ಕಾರ್ಯಕ್ರಮ’ ಆಯೋಜಿಸಿತ್ತು. ಈ ಯೋಜನೆ […]

ರಾಜಕೀಯ ಸುದ್ದಿ

ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ.ಶಿವಕುಮಾರ್

ನೆಲಮಂಗಲ: “ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಗಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ನೆಲಮಂಗಲದ ವೀರಭದ್ರೇಶ್ವರ ದೇವಾಲಯದ ಬಳಿ ಡಿಸಿಎಂ ಅವರು ಗುರುವಾರ ಹೀಗೆ ಹೇಳಿದರು. ಈ […]

ಉಪಯುಕ್ತ ಸುದ್ದಿ

ಹೊಳಲ್ಕೆರೆ: ಭಾರಿ ಮಳೆಯಿಂದ ಬೆಳೆ ನಷ್ಟ, ಮನೆ ಕುಸಿದು ಓರ್ವ ಸಾವು!

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಕಳೆದ 2 ದಿನಗಳಲ್ಲಿ ಭಾರಿ ಮಳೆ ಸುರಿದಿದೆ. ಅದರಲ್ಲೂ ಬಿ.ದುರ್ಗ ಹೋಬಳಿಯಲ್ಲೇ ಅತಿ ಹೆಚ್ಚು ಅಂದರೆ 40.1 ಮಿ.ಮೀ ಮಳೆಯಾಗಿದೆ. ಪರಿಣಾಮ ಬಿ.ದುರ್ಗ ಹೋಬಳಿಯ ಅನೇಕ ಕಡೆ ರೈತರು ಬೆಳೆಯುತ್ತಿದ್ದ ರಾಗಿ, […]

ಆರೋಗ್ಯ ಸುದ್ದಿ

ಪಿತ್ತ ಕೋಶದಲ್ಲಿ ಕೊಬ್ಬು ಇದೆಯೇ? ಆಗಿದ್ರೆ ಈ 5 ಅಭ್ಯಾಸವನ್ನು ಬಿಡಿ

ನಮ್ಮಲಿ ಬಹುತೇಕ ಮಂದಿಗೆ ಪಿತ್ತಜಾನಕಾಂಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಾಮಾನ್ಯವಾಗಿ ರಾತ್ರಿ ನಾವು ಮಾಡುವ 5 ಕೆಟ್ಟ ಅಭ್ಯಾಸಗಳಿಂದ ಹೆಚ್ಚಿನ ಪ್ರಮಾಣದ ಕೊಬ್ಬು ಸಂಗ್ರಹವಾಗುತ್ತದೆ. ಆದ್ದರಿಂದ ಕೆಲವು ಕೆಟ್ಟ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟು […]

ಅಪರಾಧ ಸಿನಿಮಾ ಸುದ್ದಿ

ಪ್ರೀತಿ ಹೆಸರಲ್ಲಿ ಅಮಾನುಷ ಕೃತ್ಯ ಎಸಗುವುದು ತಪ್ಪು ಎಂದಿದ್ದ ದರ್ಶನ್ !

ಬೆಂಗಳೂರು: ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ನಟ ದರ್ಶನ್ ರೇಣುಕಾ ಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ್ದು, ಬೆಲ್ಟ್ […]

ಅಪರಾಧ ಸಿನಿಮಾ ಸುದ್ದಿ

ನಟ ದರ್ಶನ್ ಗೆ ಮನೆ ಊಟ ನೀಡದಂತೆ ಆಕ್ಷೇಪಿಸಿದ್ದ ವಕೀಲರಿಗೆ ದಂಡದ ಎಚ್ಚರಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಗೆ ಮನೆ ಊಟ ನೀಡದಂತೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ಹೈಕೋರ್ಟ್ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಜೈಲಿನಲ್ಲಿರುವ ನಟ ದರ್ಶನ್ […]

ಅಪರಾಧ ಸುದ್ದಿ

ಕ್ಯೂ ಆರ್ ಕೋಡ್ ಬದಲಿಸಿ ದೇವಸ್ಥಾನದ ದೇಣಿಗೆ ಹಣ ಕದ್ದ ಕಾನೂನು ಪದವೀಧರ

ಬೌದ್ಧ ದೇವಾಲಯಗಳಿಗೆ ನೀಡುವ ದೇಣಿಗೆ ಹಣದ ರಸೀದಿಯ ಕ್ಯೂ ಆರ್ ಕೋಡನ್ನು ಬದಲಿಸಿ 30,000 ಯುವಾನ್ ($4,200) ಹಣವನ್ನು ದೋಚಿರುವ ಘಟನೆ ಚೀನಾದಲ್ಲಿ ನಡೆದಿದೆ. ಸದ್ಯ ಬಂಧಿಸಲ್ಪಟ್ಟ ಆರೋಪಿ ಕಾನೂನು ಪದವೀಧರ ಎಂದು ತಿಳಿದು […]

ರಾಜಕೀಯ ಸುದ್ದಿ

ಬಿಎಸ್ಎನ್ಎಲ್ 4G ನೆಟ್ವರ್ಕ್ ಆರಂಭ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: BSNL 4G ಸೇವೆ ಯಾವಾಗ ಆರಂಭವಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. Reliance Jio, Airtel ಮತ್ತು Vi ತಮ್ಮ ಯೋಜನೆಗಳನ್ನು ದುಬಾರಿ ಮಾಡಿದ ತಕ್ಷಣ,ಜನರು BSNLಗೆ ಪೋರ್ಟ್ ಆಗುತ್ತಿದ್ದಾರೆ. BSNL ಯೋಜನೆಗಳು […]

ರಾಜಕೀಯ ಸುದ್ದಿ

ನವಲಗುಂದ ರಾಜ್ಯದ ಮಾದರಿ ಕ್ಷೇತ್ರವಾಗಲಿದೆ: ಶಾಸಕ ಎನ್.ಎಚ್.ಕೋನರೆಡ್ಡಿ

ನವಲಗುಂದ : ಐದು ಗ್ಯಾರೆಂಟಿ ನೀಡಿ ನುಡಿದಂತೆ ನಡೆದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳನ್ನು ಅಗಲೀಕರಣ ಮಾಡಿ ಹೆದ್ದಾರಿ ತರಹ ರಸ್ತೆ ನಿರ್ಮಿಸಿದ್ದು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ಸ್ವತಂತ್ರ್ಯೋತ್ಸವದ […]

ಉಪಯುಕ್ತ ಸುದ್ದಿ

ಟಿ.ಬಿ ಡ್ಯಾಂ ಕ್ರಸ್ಟ್‌ ಗೇಟ್ ಸಮಸ್ಯೆ: ನಾಳೆ ಗುಡ್ ನ್ಯೂಸ್ ಕೊಡ್ತೇನೆಂದ ಡ್ಯಾಂ ತಜ್ಞ

ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ 4 ದಿನವಾಗಿದೆ. ಇದೀಗ ಹೊಸ ಗೇಟ್ ಅಳವಡಿಸಲು ಬೇಕಾದ ಎಲ್ಲಾ ಸಿದ್ದತೆ ಯುದ್ದೋಪಾದಿಯಲ್ಲಿ ನಡೆಯುತ್ತಿದೆ. ಸದ್ಯ ಈ ಬಗ್ಗೆ ಮಾತನಾಡಿರುವ ಡ್ಯಾಂ […]

ಕ್ರೀಡೆ ಸುದ್ದಿ

ದಿಲೀಪ್ ಟ್ರೋಫಿಗೆ 4 ತಂಡ ಪ್ರಕಟ | 6 ಕನ್ನಡಿಗರಿಗೆ ಅವಕಾಶ

ಬಿಸಿಸಿಐ ಸೆಪ್ಟೆಂಬರ್ 5ರಿಂದ ನಡೆಯುವ ದುಲೀಪ್ ಟ್ರೋಫಿ ಬುಧವಾರ 4 ತಂಡಗಳನ್ನು ಪ್ರಕಟಿಸಿದೆ. ಗಿಲ್‌ಗೆ ಎ,ಅಭಿಮನ್ಯು ಈಶ್ವರನ್ ಬಿ ಮತ್ತು ಋತುರಾಜ್ ಗಾಯಕ್ವಾಡ್ ಸಿ ಹಾಗೂ ಶ್ರೇಯಸ್‌ ಅಯ್ಯರ್‌ಗೆ ಡಿ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ. […]

ಕ್ರೀಡೆ ಸುದ್ದಿ

ಟೀಂ ಇಂಡಿಯಾಕ್ಕೆ ಬಂದ್ರು ಹೊಸ ಬೌಲಿಂಗ್ ಕೋಚ್

ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಐಪಿಎಲ್ ಮತ್ತು ಎಸ್‌ಎ-20 ಮತ್ತು ಪಾಕಿಸ್ತಾನ್​ ತಂಡದ ಬೌಲಿಂಗ್ ಕೋಚ್ […]

ಕ್ರೀಡೆ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್‌: ವಿನೇಶ್ ಪೊಗಟ್ ಮಹಿಳಾ ಕುಮಾರ್ ಪದಕದಾಸೆಗೆ ಭಗ್ನ!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿನೇಶ್ ಫೋಗಟ್ ಕನಸು ಸಂಪೂರ್ಣ ಭಗ್ನಗೊಂಡಿದೆ. ಆಗಸ್ಟ್ 9ರಂದು ನಡೆದ ಮಹಿಳೆಯರ 50 ಕೆಜಿ ತೂಕದ ವಿಭಾಗದ ಫೈನಲ್‌ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ […]

ರಾಜಕೀಯ ಸುದ್ದಿ

ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿ ಅವರಿಂದ 11 ನೇ ಧ್ವಜಾರೋಹಣ

ನವದೆಹಲಿ: 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ 11 ನೇ ಬಾರಿಗೆ ಧ್ವಜಾರೋಹಣ ಮಾಡಿದರು. ದ್ವಜಾರೋಹಣದ ನಂತರ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ […]

ಅಪರಾಧ ಸುದ್ದಿ

5 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರದ ಯತ್ನ

ಕಲಬುರಗಿ: ಅಪ್ರಾಪ್ತ ಬಾಲಕಿಯ ಮೇಲೆ ಶಾಲಾ ಕೊಠಡಿಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯಲ್ಲಿ ಬಿಸಿ ಊಟ ಮುಗಿಸಿ, ಕ್ಲಾಸ್ […]

ಸುದ್ದಿ

ಸಾಲು ಸಾಲು ರಜೆ ಹಿನ್ನೆಲೆ: ಊರು ಕಡೆಗೆ ಹೊರಟ ರಾಜಧಾನಿಯ ಜನತೆ, ಮೆಜೆಸ್ಟಿಕ್ ನಲ್ಲಿ ಫುಲ್ ಟ್ರಾಫಿಕ್ ಜಾಮ್

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬ ಮತ್ತು ವೀಕೆಂಡ್ ರಜೆಯ ಹಿನ್ನೆಲೆಯಲ್ಲಿ ರಾಜಧಾನಿಯ ಜನರು ಊರುಗಳ ಕಡೆಗೆ ಹೊರಟಿದ್ದು ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಗುರುವಾರ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಸರಕಾರಿ […]

ರಾಜಕೀಯ ಸುದ್ದಿ

ಕರ್ನಾಟಕ ಸರ್ಕಾರದಿಂದ SBI-PNB ಬ್ಯಾಂಕ್ ಗಳ ವಹಿವಾಟು ಸ್ಥಗಿತ!

ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಹಿವಾಟಿಗೆ ರಾಜ್ಯ ಸರ್ಕಾರ ತಡೆ ನೀಡಿದೆ. ಎಸ್.ಬಿ.ಐ ಮತ್ತು […]

ಸುದ್ದಿ

ಚಾಮುಂಡಿ ಬೆಟ್ಟ: ರಾಜ್ಯ ಸರಕಾರಕ್ಕಾ? ರಾಜರಿಗಾ?

ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನ ನಡುವೆ ಮತ್ತೊಂದು ಆಸ್ತಿ ವಿವಾದ ಮುಂದೆಲೆಗೆ ಬಂದಿದೆ. ಈಗ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಅಧಿಕಾರ ಯಾರಿಗಿದೆ ಎಂದು ಸರ್ಕಾರ ಮತ್ತು ಒಡೆಯರ ನಡುವೆ ಜಟಾಪಟಿ ಶುರುವಾಗಿದೆ. ಈ […]

ರಾಜಕೀಯ ಸುದ್ದಿ

ಕೇಂದ್ರ ಜಾರಿ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

ನವದೆಹಲಿ: ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ)ಹಂಗಾಮಿ ಮುಖ್ಯಸ್ಥ ರಾಹುಲ್ ನವೀನ್ ಅವರನ್ನು ಫೆಡರಲ್ ಆ್ಯಂಟಿ ಮನಿ ಲಾಂಡರಿಂಗ್ ಏಜೆನ್ಸಿಯ ಪೂರ್ಣ ಅವಧಿಯ ನಿರ್ದೇಶಕರಾಗಿ ಇಂದು (ಬುಧವಾರ) ನೇಮಿಸಲಾಗಿದೆ. ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಹೊರಡಿಸಿದ […]

You cannot copy content of this page