ಜನ್ಮದಿನದಂದು ಫ್ಯಾನ್ಸ್ ಭೇಟಿಗೆ ಬ್ರೇಕ್: ‘ಮುಂದೆ ದೊಡ್ಡದಾಗಿ ಸಿಗೋಣ’ ಎಂದ ಯಶ್
ರಾಕಿಂಗ್ ಸ್ಟಾರ್ ಯಶ್ ತಮ್ಮ 40ನೇ ಜನ್ಮದಿನವನ್ನು ಜನವರಿ 8ರಂದು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ಎಲ್ಲೆಡೆ ಹೋಲ್ಡಿಂಗ್ಸ್, ಕಟೌಟ್‌ಗಳು ಕಾಣಿಸಿಕೊಂಡು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಆದರೆ ಈ ಬಾರಿ ಕೂಡ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ […]

