ಅಪರಾಧ ಸುದ್ದಿ

ಬಳ್ಳಾರಿ ಗಲಭೆ ಪ್ರಕರಣ: 26 ಆರೋಪಿಗಳು ಬೆಂಗಳೂರಿಗೆ ಶಿಫ್ಟ್

ಬೆಂಗಳೂರು;ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ೨೬ ಆರೋಪಿಗಳನ್ನು ಪೊಲೀಸರು ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಬಳ್ಳಾರಿ ಜೈಲಿನಲ್ಲಿಡಲಾಗಿತ್ತು. ಇದೀಗ ಪೊಲೀಸರು ಅವರೆಲ್ಲರನ್ನೂ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಘಟನೆಯ ವಿಚಾರಣೆ ಜನಪ್ರತಿನಿಧಿಗಳ […]

ಉಪಯುಕ್ತ ಸುದ್ದಿ

ಹೊಸ ವರ್ಷಕ್ಕೆ KSRTC ಪ್ರಯಾಣಿಕರಿಗೆ ಖುಷಿ: ಹಲವು ಮಾರ್ಗಗಳಲ್ಲಿ ಬಸ್ ಟಿಕೆಟ್ ದರ ಕಡಿತ

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ರಾಜ್ಯದ ಬಸ್ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ (KSRTC) ಸಂತಸದ ಸುದ್ದಿ ನೀಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ ದಾವಣಗೆರೆ ವಿಭಾಗಗಳಲ್ಲಿ ಸಂಚರಿಸುವ ಹಲವಾರು ಮಾರ್ಗಗಳ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ […]

ರಾಜಕೀಯ ಸುದ್ದಿ

ಬಳ್ಳಾರಿ ಗಲಭೆ; ಎಚ್.ಎಂ.ರೇವಣ್ಣ ಅವರು ಉತ್ತಮ ಮಾಹಿತಿ ಸಂಗ್ರಹಿಸಿ ತಂದಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಬಳ್ಳಾರಿ ಗಲಭೆ ಬಗ್ಗೆ ಎಚ್.ಎಂ.ರೇವಣ್ಣ ಅವರು ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಅರಮನೆ ಮೈದಾನದ ಬಳಿ ಮಾಧ್ಯಮಗಳಿಗೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. […]

ಅಪರಾಧ ಸುದ್ದಿ

ನಿಧಿ ಆಸೆಗೆ ಎಂಟು ತಿಂಗಳ ಮಗು ಬಲಿ ಕೊಡಲು ಮುಂದಾಗಿದ್ದ ದುಷ್ಟರು  !

ಹೊಸಕೋಟೆ: ನಿಧಿ ಆಸೆಗೆ 8 ತಿಂಗಳ ಗಂಡು ಮಗುವನ್ನು ಬಲಿ ಕೊಡುವ ಯತ್ನ ನಡೆಯುತ್ತಿದೆ ಎಂಬ ದೂರಿನ ಮೇಲೆ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ತಂಡ ದಾಳಿ ಮಾಡಿ, ಮಗುವನ್ನು ರಕ್ಷಿಸಲಾಗಿದೆ. ಇಂತಹದ್ದೊಂದು ಅಮಾನವೀಯ […]

ಫ್ಯಾಷನ್ ಸಿನಿಮಾ ಸುದ್ದಿ

BBK 12: ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಸ್ಟ್ರಾಟಜಿ ಬಹಿರಂಗ; ಕಿಚ್ಚ ಸುದೀಪ್‌ ಮಾತಿಗೆ ಭಾರೀ ಪ್ರಶಂಸೆ

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಇತ್ತೀಚಿನ ಎಪಿಸೋಡ್‌ನಲ್ಲಿ ಗಿಲ್ಲಿ ನಟನ ಆಟದ ತಂತ್ರ ಎಲ್ಲರ ಗಮನ ಸೆಳೆದಿದೆ. ಬಿಗ್‌ಬಾಸ್‌ ಮನೆಯಲ್ಲಿ ಏನು ಕೆಲಸ ಮಾಡುತ್ತದೆ, ಏನು ಕೆಲಸ ಮಾಡೋದಿಲ್ಲ ಎಂಬುದನ್ನು ಗಿಲ್ಲಿ ನಟ ಚೆನ್ನಾಗಿ […]

ಆರೋಗ್ಯ ಸುದ್ದಿ

ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಡ್ಡಾಯ ಟರ್ಮ್‌ ಇನ್ಶೂರೆನ್ಸ್‌

– ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮುತುವರ್ಜಿ– ಸಿಬ್ಬಂದಿ ಕುಟುಂಬಗಳಿಗೆ ಸಂಪೂರ್ಣ ವಿಮಾ ಭದ್ರತೆ ಒದಗಿಸಲು ಕ್ರಮಬೆಂಗಳೂರು : ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿವುಸು ಅತಿ ಮುಖ್ಯ ಮತ್ತು […]

ಸುದ್ದಿ

ಮೆಟ್ರೋ ವಿಸ್ತರಣೆ: ಆನೇಕಲ್‌ಗೆ ಹೊಸ ಸಂಪರ್ಕ; ಯಾವ ಪ್ರದೇಶಗಳಿಗೆ ಲಾಭ?

ಬೆಂಗಳೂರು: ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಆನೇಕಲ್‌ನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಸೇರಿ ಬಹು ಕ್ರೀಡಾ ಸಂಕೀರ್ಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯತ್ತ ಹೆಜ್ಜೆ ಇಟ್ಟಿದೆ. ಇದರಿಂದ ಆನೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನಗರ […]

ಅಪರಾಧ ಸಿನಿಮಾ ಸುದ್ದಿ

ಹಾಸನ : ಯಶ್ ತಾಯಿಗೆ ಸೇರಿದ ಮನೆಯ ಕಾಂಪೌಂಡ್ ತೆರವು

ಹಾಸನ : ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಕಾಂಪೌಂಡ್ ಜಾಗವನ್ನು ತೆರವುಗೊಳಿಸಲಾಗಿದೆ. ಹಾಸನದ ವಿದ್ಯಾನಗರದಲ್ಲಿರುವ ಯಶ್ ತಾಯಿ ಪುಷ್ಪಾ ಅವರ ಪಕ್ಕದ ಮನೆಯ ನಿವಾಸಿಗಳು, ಇದು ನಮಗೆ ಸೇರಿದ ಜಾಗ. ಕಾಂಪೌಂಡ್ […]

ರಾಜಕೀಯ ಸುದ್ದಿ

ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಅವರು ಡ್ರಾಮಾ ಮಾಸ್ಟರ್, ಕೋಟೆ ನಿರ್ಮಿಸಿಕೊಂಡವರನ್ನು ಯಾರು ಕೊಲ್ಲಲು ಹೋಗುತ್ತಾರೆ?ಬೆಂಗಳೂರು:“ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ […]

ಅಪರಾಧ ಸುದ್ದಿ

ಪಿಜಿಗೆ ಹೋಗುತ್ತಿದ್ದ ವೈದ್ಯೆಗೆ ನಿತ್ಯ ಕುರುಕುಳ: ಕಿಡಿಗೇಡಿಯ ಬಂಧನ

ಬೆಂಗಳೂರು : ಪಿಜಿಯಿಂದ ಆಸ್ಪತ್ರೆಗೆ ಹೋಗುವಾಗ ವೈದ್ಯೆಯೊಬ್ಬರಿಗೆ ನಿತ್ಯವು ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮAಗಲ ತಾಲೂಕನ ಸೋಲದೇವನಹಳ್ಳಿ ಪೊಲೀಸರು ರಾಕೇಶ್ ಎಂಬಾತನನ್ನು ಬಂಧಿಸಿದ್ದು, ಈತ ನಿತ್ಯವೂ ವೈದ್ಯೆಗೆ ಪಿಜಿಯಿಂದ ಆಸ್ಪತ್ರೆಗೆ ಹೋಗುವಾಗ […]

ಅಪರಾಧ ಸುದ್ದಿ

ನೆಲಮಂಗಲ: ಅಪಘಾತದಲ್ಲಿ ಶಿಕ್ಷಕ ಸಾವು

ಬೆಂಗಳೂರು: ಶಾಲೆಗೆ ತೆರಳು ಹೋಗುತ್ತಿದ್ದ ಶಿಕ್ಷಕರೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕ ಜಗದೀಶಯ್ಯ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರು ಶಾಲೆಗೆ […]

ಅಪರಾಧ ಸುದ್ದಿ

ಆಯುರ್ವೇದ ಆಸ್ಪತ್ರೆಯಲ್ಲಿಯೇ ನೌಕರ ಆತ್ಮಹತ್ಯೆ

ಗದಗ: ಜಿಲ್ಲೆಯ ಬೆಟಗೇರಿ ಸರಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆಸ್ಪತ್ರೆಯ ಡಿ ಗ್ರೂಪ್ ನೌಕರ ಮೈಲಾರಿಲಿಂಗೇಶ ರಂಗಪ್ಪ ಎಂಬಾತನೇ ಆತ್ಮಹತ್ಯೆಗೆ ಶರಣಾದವನು. ಈತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ […]

ಅಪರಾಧ ರಾಜಕೀಯ ಸುದ್ದಿ

ಗನ್ ಮ್ಯಾನ್‌ಗಳಿಂದ 5 ಗನ್ ಗಳ ವಶಕ್ಕೆ ಪಡೆದ ಪೊಲೀಸರು: ಗನ್ ಮ್ಯಾನ್‌ಗಳು ನಾಪತ್ತೆ

ಬೆಂಗಳೂರು: ಬಳ್ಳಾರಿ ಗಲಭೆ ಪ್ರಕರಣದಲ್ಲಿ ಫೈರ್ ನಡೆಸಿದ ಆರೋಪದಲ್ಲಿ ಐದು ಖಾಸಗಿ ಗನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗನ್ ಮ್ಯಾನ್‌ಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಕಾರ್ಯಕರ್ತ ಮೃತಪಟ್ಟ ಬೆನ್ನಲ್ಲೇ ಗನ್‌ಗಳನ್ನು ವಶಕ್ಕೆ […]

ಉಪಯುಕ್ತ ಸುದ್ದಿ

ಬೆಂಗಳೂರು ಕಸ ಸಂಗ್ರಹಣೆಗೆ ಕಠಿಣ ನಿಯಮಗಳು: ತ್ಯಾಜ್ಯ ವಿಂಗಡಿಸದ ಮನೆಗಳಿಗೆ ಸೇವೆ ಇಲ್ಲ, ದಂಡದ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರ್ಷಗಳಿಂದ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳಂತೆ, ಇನ್ನುಮುಂದೆ ಹಸಿ ಹಾಗೂ ಒಣ […]

ಆರೋಗ್ಯ ಉಪಯುಕ್ತ ಸುದ್ದಿ

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನಿಂದ1000 ಬೆಡ್ ಅಂಗಾಂಗ ಕಸಿ ಆಸ್ಪತ್ರೆ: ಸಂಪುಟದಿAದ ಅಸ್ತು

ಬೆಂಗಳೂರು: ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಬೆಂಗಳೂರಲ್ಲಿ ಅಂಗಾಂಗ ಕಸಿಗಾಗಿ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ ಎಂಟ್ರಾಲಜಿ […]

ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ ವಿರುದ್ಧ ಮತ್ತೆ ಅಸಮಾಧಾನ: ಇನ್‌ಸ್ಟಾ ಸ್ಟೋರಿ ಒಂದೇ ಕಾರಣಕ್ಕೆ ಕನ್ನಡಿಗರ ಆಕ್ಷೇಪ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಮತ್ತೆ ಕನ್ನಡಿಗರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ವಿದೇಶಿ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಈ ನಡುವೆ ರಶ್ಮಿಕಾ ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿ […]

ಉಪಯುಕ್ತ ಸುದ್ದಿ

ಗಣಿಗಾರಿಕೆ–ರಿಯಲ್ ಎಸ್ಟೇಟ್ ಒತ್ತಡದ ಆರೋಪ: ಬನ್ನೇರುಘಟ್ಟ ಉದ್ಯಾನ ಪರಿಶೀಲನೆಗೆ ಸುಪ್ರೀಂ ಕೋರ್ಟ್ ನೇಮಿತ ಸಮಿತಿ

ಬೆಂಗಳೂರು: ನಗರದ ಸುತ್ತಲಿನ ಪರಿಸರ ಸೂಕ್ಷ್ಮ ವಲಯ (ESZ) ಕಡಿತಗೊಳಿಸಿರುವ ಸರ್ಕಾರದ ಕ್ರಮದ ವಿರುದ್ಧ ದಾಖಲಾಗಿರುವ ಅರ್ಜಿ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದೆ. ಈ ಪ್ರಕರಣವು […]

ಅಪರಾಧ ಸುದ್ದಿ

ಬೆಂಗಳೂರಲ್ಲಿ ಮತ್ತೇ ನೇಪಾಳಿಗರ ಪುಂಡಾಟ: ಪರಸ್ಪರ ಬಡಿದಾಡಿಕೊಂಡ ಯುವಕರು

ಬೆಂಗಳೂರು: ನೇಪಾಳಿಗರ ಪುಂಡಾಟ ರಾಜಧಾನಿಯಲ್ಲಿ ಮುಂದುವರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ವಸಂತನಗರದ ಹನುಮಾನ್ ಗಿರಿಯಲ್ಲಿ ಸೇರಿದ್ದ ನೂರಾರು ನೇಪಾಳಿ ಯುವಕರು ಕ್ಷುಲ್ಲಕ ಕಾರಣಕ್ಕೆ […]

ಸುದ್ದಿ

60 ಲಕ್ಷ ಬೆಲೆಬಾಳುವ ಮೆಕ್ಕೆಜೊಳ ಬೆಂಕಿಗಾಹುತಿ: ದುಷ್ಕರ್ಮಿಗಳಿಂದ ಮಾನಗೇಡಿ ಕೃತ್ಯ

ಗದಗ: ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ರೈತನೊಬ್ಬ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ರೈತರ ಮೆಕ್ಕೆಜೋಳ […]

ಉಪಯುಕ್ತ ಸುದ್ದಿ

CET-2026 ವೇಳಾಪಟ್ಟಿ ಘೋಷಣೆ: ಏಪ್ರಿಲ್‌ನಲ್ಲಿ ಪರೀಕ್ಷೆ, ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ವಿಶೇಷ ದಿಕ್ಸೂಚಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ದಿನಾಂಕಗಳನ್ನು ಪ್ರಕಟಿಸಿದೆ. ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ […]

You cannot copy content of this page