ಉಪಯುಕ್ತ ಸುದ್ದಿ

ರಾಜ್ಯದ ಮೂವರಿಗೆ ಪದ್ಮ‌ಪ್ರಶಸ್ತಿ : ಪುಸ್ತಕ ಪ್ರೇಮಿಗೆ ಸಂದ ದೇಶದ ಉನ್ನತ ಪ್ರಶಸ್ತಿ

ಬೆಂಗಳೂರು: 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಕರ್ನಾಟಕದ ಮೂವರು ಸಾಧಕರು ಪದ್ಮಶ್ರೀ ಪ್ರಶ್ತಿಗಳಿಗೆ ಭಾಜನರಾಗಿದ್ದಾರೆ. ಮಂಡ್ಯದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆ ಪ್ರಖ್ಯಾತ ವೈದ್ಯ ಡಾ. ಸುರೇಶ್‌ ಹನಗವಾಡಿ ಮತ್ತು, […]

ರಾಜಕೀಯ ಸುದ್ದಿ

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆಗೆ ಬರಲಿ: ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿ ಸವಾಲು

ಕನಕಪುರ: “ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಕುಮಾರಸ್ವಾಮಿ ಅವರಿಗೆ ತಿಳಿಸಿ. ಅವರು ಮುಖ್ಯಮಂತ್ರಿಯಾಗಿದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ ಸಹ […]

ಕ್ರೀಡೆ ಸುದ್ದಿ

ಟಿ20 ವಿಶ್ವಕಪ್‌ 2026ಕ್ಕೆ ಪಾಕಿಸ್ತಾನ ತಂಡ ಘೋಷಣೆ: ಬಾಬರ್‌ಗೆ ಮರಳುವ ಅವಕಾಶ, ರಿಜ್ವಾನ್ ಮತ್ತು ರೌಫ್‌ಗೆ ಸ್ಥಾನ ಇಲ್ಲ

ಟಿ20 ವಿಶ್ವಕಪ್‌ 2026ರಲ್ಲಿ ಭಾಗವಹಿಸುವ ಬಗ್ಗೆ ಹಲವು ಚರ್ಚೆಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೊನೆಗೂ 15 ಸದಸ್ಯರ ಅಧಿಕೃತ ತಂಡವನ್ನು ಪ್ರಕಟಿಸಿದೆ. ಈ ಮೂಲಕ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಆಡುವುದು ಖಚಿತವಾಗಿದೆ. ತಂಡದ […]

ಅಪರಾಧ ಸುದ್ದಿ

ಜೈಲುಗಳಲ್ಲಿ ‘ವಿಐಪಿ’ ಸೌಲಭ್ಯಗಳಿಗೆ ಬ್ರೇಕ್: ಹೊರಗಿನಿಂದ ಊಟ, ಹೆಚ್ಚುವರಿ ಬಟ್ಟೆಗಳಿಗೆ ಕಠಿಣ ನಿಯಂತ್ರಣ

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿದೆ ಎನ್ನಲಾದ ವಿಶೇಷ ಸೌಲಭ್ಯಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಈ ಬೆಳವಣಿಗೆಗಳ ನಡುವೆಯೇ, ಜೈಲು ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಸಮಾನತೆ ಕಾಪಾಡುವ ಉದ್ದೇಶದಿಂದ ಕಾರಾಗೃಹ […]

ಉಪಯುಕ್ತ ಸುದ್ದಿ

KMF ನಿಂದ ಸಣ್ಣ ಕುಟುಂಬಗಳಿಗೆ ಸಿಹಿ ಸುದ್ದಿ: ₹10 ದರದಲ್ಲಿ ನಂದಿನಿ ಹಾಲು–ಮೊಸರು ಪ್ಯಾಕ್‌ ಮಾರುಕಟ್ಟೆಗೆ

ಬೆಂಗಳೂರು: ದಿನನಿತ್ಯದ ಖರ್ಚು ಹೆಚ್ಚುತ್ತಿರುವ ಸಂದರ್ಭದಲ್ಲಿ, ಗ್ರಾಹಕರಿಗೆ ನೆಮ್ಮದಿ ನೀಡುವ ಮತ್ತೊಂದು ಮಹತ್ವದ ನಿರ್ಧಾರವನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ಕೈಗೊಂಡಿದೆ. ಸಣ್ಣ ಕುಟುಂಬಗಳು, ಒಂಟಿಯಾಗಿ ವಾಸಿಸುವವರು ಮತ್ತು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ₹10 […]

ರಾಜಕೀಯ ಸುದ್ದಿ

ನಿಮ್ಮ ಟ್ಟೀಟ್ ಚಾಳಿಗೆ ಕೊನೆಯೇ ಇಲ್ಲವೇ: ನಿಖರ ಜ್ಞಾನವಿಲ್ಲದೆ ಮಾತನಾಡುವುದೇ ನಿಮ್ಮ ಛಾಳಿ ಎಂದು ಬಿಜೆಪಿ ನಾಯಕರಿಗೆ ತಿವಿದ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ

ಬೆಂಗಳೂರು: ನಿಮ್ಮ ಟ್ಟೀಟ್ ಚಾಳಿಗೆ ಕೊನೆಯೇ ಇಲ್ಲವೇ? ನಿಖರ ಮಾಹಿತಿ ಇಲ್ಲದೆ ಟ್ವೀಟ್ ಮಾಡುವ ಬಿಜೆಪಿಯವರಿಗೆ ಸಾಮಾನ್ಯ ಪರಿಜ್ಞಾನ ಇಲ್ಲವೆಂಬುದು ಸಾಬೀತಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ಬಿಜೆಪಿ […]

ಅಪರಾಧ ರಾಜಕೀಯ ಸುದ್ದಿ

ವಿಧಾನಸೌಧದ ಎದುರು ವಿಷ ಸೇವನೆಗೆ ಯತ್ನ: ಪೊಲೀಸ್ ಕಿರುಕುಳ ಆರೋಪಕ್ಕೆ ರಾಜಕೀಯ ತಿರುವು

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದ ಮುಂಭಾಗ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ […]

ಅಪರಾಧ ರಾಜಕೀಯ ಸುದ್ದಿ

ಶಿಡ್ಲಘಟ್ಟ ಮಹಿಳಾ ಅಧಿಕಾರಿಗೆ ಧಮ್ಕಿ: ರಾಜೀವ್ ಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಚಿಂತಾಮಣಿ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. […]

ಫ್ಯಾಷನ್ ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಪ್ರಭಾಸ್ ಚಿತ್ರಕ್ಕೆ ಹಿನ್ನಡೆ: ‘ದಿ ರಾಜಾ ಸಾಬ್’ ನಿರೀಕ್ಷೆಗೂ ದೂರ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರವು ಬಿಡುಗಡೆಯ ನಂತರ ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ ಮೂಡಿಸಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ದಾಖಲೆಗಳನ್ನು ಮುರಿಯಲಿದೆ ಎಂಬ […]

ರಾಜಕೀಯ ಸುದ್ದಿ

ರುಚಿಕರ ಉಪಹಾರ, ಮಧ್ಯಾಹ್ನದ ಊಟ, ವ್ಯವಸ್ಥಿತ ವಿತರಣೆ; ತೃಪ್ತರಾದ 1.35 ಲಕ್ಷಕ್ಕೂ ಅಧಿಕ ಜನಸಾಗರ

ಹುಬ್ಬಳ್ಳಿ: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಐತಿಹಾಸಿಕ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದು ಸಾರ್ವಜನಿಕರಿಗೆ ರುಚಿ, ಶುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಜೆ ಆಗಮಿಸಿದ್ದವರಿಗೆ ಶಿಸ್ತುಬದ್ದವಾಗಿ ಆಹಾರ ವಿತರಣೆಗೆ ವ್ಯವಸ್ಥೆಗೆ […]

ಅಪರಾಧ ಸುದ್ದಿ

ವಿದ್ಯಾರ್ಥಿನಿಗೆ ಪೊಲೀಸ್ ಕಾನ್ಸ್ಟೇಬಲ್ ಲೈಂಗಿಕ ಕಿರುಕುಳ : ಫೋಕ್ಸೋ ಕಾಯ್ದೆಯಡಿ ಬಂಧನ

ಬೆಂಗಳೂರು : ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆರ್.ಟಿ.ನಗರದ ಪೊಲೀಸ್ ಪೇದೆ ಯಮುನಾ ನಾಯಕ್ ಎಂದು ಹೇಳಲಾಗಿದೆ. ಯಮುನಾ ನಾಯಕ್ ಫ್ರೀಡಂ ಪಾರ್ಕ್ನಲ್ಲಿ […]

ಉಪಯುಕ್ತ ಸುದ್ದಿ

ಗಣರಾಜ್ಯೋತ್ಸವ ಲಾಂಗ್‌ ವೀಕೆಂಡ್‌: ಪ್ರವಾಸಿಗರ ಮೊದಲ ಆಯ್ಕೆ ಯಾವ ಸ್ಥಳ? MakeMyTrip ವರದಿಯಿಂದ ಕುತೂಹಲಕರ ಮಾಹಿತಿ

ಗಣರಾಜ್ಯೋತ್ಸವದ ನಿಮಿತ್ತ ಸಿಕ್ಕಿರುವ ಮೂರು ದಿನಗಳ ಲಾಂಗ್‌ ವೀಕೆಂಡ್‌ನಲ್ಲಿ ದೇಶೀಯ ಹಾಗೂ ವಿದೇಶಿ ಪ್ರವಾಸ ತಾಣಗಳತ್ತ ಜನರ ಒಲವು ಹೆಚ್ಚಾಗಿದೆ. ಈ ಅವಧಿಯಲ್ಲಿ ಪ್ರವಾಸಿಗರು ಯಾವೆಲ್ಲಾ ಸ್ಥಳಗಳನ್ನು ಹೆಚ್ಚು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳನ್ನು […]

ಅಪರಾಧ ಸುದ್ದಿ

ಜನ್ಮದಿನದ ನೆಪದಲ್ಲಿ ಸ್ನೇಹಿತನ ಹತ್ಯೆ: ರಾಯಚೂರಿನ ಕೆರೆ ದಂಡೆಯಲ್ಲಿ ಭೀಕರ ಘಟನೆ

ರಾಯಚೂರು: ನಗರದ ಮಾವಿನಕೆರೆ ಏರಿ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಯುವಕನೊಬ್ಬನನ್ನು ಆತನದೇ ಸ್ನೇಹಿತರು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಜನ್ಮದಿನದ ಆಚರಣೆಗೆ ಕರೆಯುವ ನೆಪದಲ್ಲಿ ನಡೆದ ಸಣ್ಣ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಹೀರಾಬಾದ್ […]

ಉಪಯುಕ್ತ ಸುದ್ದಿ

KKRTCನಲ್ಲಿ ಚಾಲಕ ಹುದ್ದೆಗಳಿಗೆ ನೇರ ಸಂದರ್ಶನ: ಬೀದರ್‌ನಲ್ಲಿ ಉದ್ಯೋಗಾವಕಾಶ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (KKRTC) ಬೀದರ್ ವಿಭಾಗದಲ್ಲಿ ಚಾಲಕರ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಸರ್ಕಾರಿ […]

ಅಪರಾಧ ಸುದ್ದಿ

ಉತ್ತರಕನ್ನಡ: ಉಗ್ರವಾದಿ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ

ಶಿರಸಿ : ಉಗ್ರವಾದಿ ಸಂಘಟನೆಯತ್ತ ಯುವಕರನ್ನು ಸೆಳೆಯುವ ಮೂಲಕ ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸೇರ್ಪಡೆಗೊಳಿಸುವ ಸಂಚು ರೂಪಿಸಿದ್ದ ಆರೋಪದಡಿ, ಉತ್ತರ ಕನ್ನಡ ಜಿಲ್ಲೆ ಶಿರಸಿ ನಿವಾಸಿಯೊಬ್ಬನಿಗೆ ವಿಶೇಷ ಎನ್‌ಐಎ ನ್ಯಾಯಾಲಯ 10 […]

ಉಪಯುಕ್ತ ಸುದ್ದಿ

ಕಟ್ಟಡ ಕಾರ್ಮಿಕರಿಗೆ ಭದ್ರ ಭವಿಷ್ಯ: ಮಾಸಿಕ ಪಿಂಚಣಿ, ಕುಟುಂಬ ನೆರವು ಸೇರಿದಂತೆ ಹಲವು ಕಲ್ಯಾಣ ಯೋಜನೆಗಳು

ರಾಜ್ಯದಲ್ಲಿನ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಆರ್ಥಿಕ ಭದ್ರತೆಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಲವು ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ. ವೃದ್ಧಾಪ್ಯದಲ್ಲಿ ಆಸರೆಯಾಗುವ ಪಿಂಚಣಿ, ಅಂಗವಿಕಲರಿಗೆ […]

ಅಪರಾಧ ಸುದ್ದಿ

ಪ್ರೀತಿಯ ನಾಯಿ ಹುಡುಕಲು ಹೋಗಿದ್ದ 14 ವರ್ಷದ ಬಾಲಕ ರೈಲಿಗೆ ಸಿಲುಕಿ ಸಾವು !

ನೆಲಮಂಗಲ: 2 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿದ್ದ ಬಾಲಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಯೋಗೇಂದ್ರ ಎಂಬ14 ವರ್ಷದ ಬಾಲಕ ಸಾವನ್ನಪ್ಪಿದ್ದು, ನೆಲಮಂಗಲ ಗ್ರಾಮಾಂತರ ಪ್ರದೇಶದಲ್ಲಿ ರೈಲ್ವೆ […]

ಸುದ್ದಿ

ಕೌಟುಂಬಿಕ ಕಲಹದ ಹಿನ್ನೆಲೆ: KSRTC ಬಸ್‌ಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಏಕಾಏಕಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ನಗರದಲ್ಲಿ ನಡೆದಿರುವ ಘಟನೆಯಲ್ಲಿ ತಿಮ್ಮೇಗೌಡ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಷ್ಟಿçÃಯ […]

ಅಪರಾಧ ಸುದ್ದಿ

ದರೋಡೆಗಿಳಿದಿದ್ದ ಮಂಗಳಮುಖಿ ಆರೆಸ್ಟ್

ನೆಲಮಂಗಲ: ರಸ್ತೆಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಮಂಗಳಮುಖೀಯನ್ನು ಪೊಲೀಸರು ಬಂಧಿಸಿದ್ದಾರೆ. ನಿಶಾ ಎಂಬ ಮಂಗಳಮುಖೀಯೇ ದರೋಡೆ ಆರೋಪದಲ್ಲಿ ಬಂಧಿತರಾದವರು. ಇವರುವೇಣು ಎಂಬಾತನಿAದ ೩೮ ಸಾವಿರ ರು. ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ನೆಲಮಂಗಲ […]

ಅಪರಾಧ ಸುದ್ದಿ

ಆಪೆ ಗಾಡಿಯಲ್ಲಿ ಮಕ್ಕಳನ್ನು ತುಂಬಿ ಕಳಿಸಿದ್ದ ಶಾಲೆ ಆಡಳಿತ ಮಂಡಳಿ: ಎಂಟು ಜನರಿಗೆ ಗಾಯ

ಚಿತ್ರದುರ್ಗ: ಆಪೆ ಗಾಡಿಯಲ್ಲಿ ಮಕ್ಕಳನ್ನು ತುಂಬಿ ಕಳುಹಿಸಿದ್ದ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷö್ಯದಿಂದ ಎಂಟು ಮಕ್ಕಳು ಗಂಭೀರವಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಶರಣಬಸವೇಶ್ವರ ಶಾಲೆಯ ೧೭ ವಿದ್ಯಾರ್ಥಿಗಳನ್ನು ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದ ತಾಲೀಮಿಗೆ […]

You cannot copy content of this page