ಬೆಂಗಳೂರಿನಲ್ಲಿ“ಟೂರಿಸಮ್ ಮಲೇಷ್ಯಾ ಸೇಲ್ಸ್ ಮಿಷನ್ 2026” ಯಶಸ್ವಿ ಕಾರ್ಯಕ್ರಮ: 2026 ರಲ್ಲಿ ಭಾರತದಿಂದ 2.1 ಮಿಲಿಯನ್ ಪ್ರವಾಸಿಗರ ಆಗಮನದ ಗುರಿ
ಬೆಂಗಳೂರು: ಮಲೇಷ್ಯಾ ಪ್ರವಾಸೋದ್ಯಮ ವತಿಯಿಂದ ಬೆಂಗಳೂರಿನಲ್ಲಿ ಫೆ.13ರಂದು ಶಾಂಗ್ರಿ-ಲಾದಲ್ಲಿ ಮಲೇಷಿಯನ್ ಅಸೋಸಿಯೇಷನ್ ಆಫ್ ಟೂರ್ ಅಂಡ್ ಟ್ರಾವೆಲ್ ಏಜೆಂಟ್ಸ್ (MATTA) ಸಹಭಾಗಿತ್ವದಲ್ಲಿ ʼಸೇಲ್ಸ್ ಮಿಷನ್ 2026ʼ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಲೇಷ್ಯಾ ದೇಶದ 49 […]

