ಬೆಂಗಳೂರು: ಮೇ 11 ಮತ್ತು ಮೇ.14ರಂದು ಪಂಚಾಯಿತಿ ಫೈಟ್ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದ್ದು, ಏ.22ರಂದು ಅಧಿಸೂಚನೆ ಹೊರಬೀಳಲಿದೆ.
ಈ ಕುರಿತು ಶುಕ್ರವಾರ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ವಿವಿಧ ಕಾರಣಗಳಿಗೆ ಖಾಲಿಯಾಗಿರುವ 222 ಗ್ರಾಮ ಪಂಚಾಯಿತಿಗಳ 260 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ಸಂಬAಧ ಏ.22 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ.
ಚುನಾವಣೆ ಮೇ 11 ಮತ್ತು ಮೇ 14 ರಂದು ಮತದಾನ ನಡೆಯಲಿದ್ದು,
Updating,..