ಪ್ಯಾರಿಸ್ : ಶುಕ್ರವಾರ ನಡೆದ ಅರ್ಚರಿ ಮಿಶ್ರ ತಂಡದಲ್ಲಿ ಕಂಚಿನದ ಪದಕ ಸುತ್ತಿನಲ್ಲಿ ಭಾರತೀಯ ಆಟಗಾರರಾದ ಧೀರಜ್ ಬೊಮ್ಮದೇವರ ಹಾಗೂ ಅಂಕಿತಾ ಅಮೆರಿಕದ ತಂಡದ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಕೊನೆ ಕ್ಷಣದಲ್ಲಿ ಪದಕವೊಂದು ಮಿಸ್ ಆಗಿದೆ.
ಉತ್ತರ ಕೊರಿಯಾ ವಿರುದ್ದ ಸೆಮಿ ಫೈನಲ್ಸ್ ನಲ್ಲಿ ಸೋಲನ್ನು ಕಾಣುವ ಮೂಲಕ ಪದಕವನ್ನು ಮಿಸ್ ಆಗಿದೆ. ಅಮೆರಿಕದ ತಂಡ ಪದಕವನ್ನು ಪಡೆದು ಕೊಂಡಿದೆ.
ಆಟವು ಶುರುವಾದಗಿನಿಂದಲೇ ಭಾರತ ತಂಡವು ಗಡಿ ಬಿಡಿಯಲ್ಲಿ ಎರಡು ಸೆಟ್ ಗಳನ್ನು ಸೋತಿತು. ಬಳಿಕ ಮೂರನೇ ಯ ಸೆಟ್ ಗೆದ್ದರು ನಾಲ್ಕನೆಯ ಸೆಟ್ ಅನ್ನು 37 ಅಂಕಗಳ ಅಂತರವನ್ನು ಪಡೆಯಿತು. ಈ ಮೂಲಕ ಅಮೆರಿಕ ತಂಡವು ಕಂಚಿನ ಪದಕವನ್ನು ತಣ್ಣದಾಗಿಸಿ ಕೊಂಡಿತು.
ಅಂಕಿತ 8 ಮತ್ತು 8 ಅಂಕ ವನ್ನು, ಧೀರಜ್ 10 ಮತ್ತು 9 ಅಂಕ ಪಡೆದರೆ , ಅಮೆರಿಕ ಜೋಡಿ ಬ್ರಾಂಡಿ 10 ಮತ್ತು 9 ಹಾಗೂ ಕೇಸಿ 9 ಮತ್ತು 9 ಅಂಕ ಪಡೆದರು.
ಬಿಲ್ಲುಗಾರಿಕೆಯಲ್ಲಿ ಪದಕ ಪಡೆದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕೇಸಿ ಪಾತ್ರವಾಗಿದ್ದಾರೆ.