ಮುಂಬೈ: ವಿಮಾನ ದುರಂತವೊAದರಲ್ಲಿ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ದುರ್ಮರಣವೊಂದಿರುವ ಘಟನೆ ನಡೆದಿದೆ.
ಚುನಾವಣಾ ಪ್ರಚಾರಕ್ಕೆ ದೆಹಲಯಿಂದ ತೆರಳುತ್ತಿದ್ದ ವೇಳೆ ಬಾರಾಮತಿ ಬಳಿ ನಡೆದ ಅವಘಡದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸರಕಾರದಲ್ಲಿ ಡಿಸಿಎಂ ಆಗಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಐವರು ಸಾವನ್ನಪ್ಪಿದ್ದು, ಅಜಿತ್ ಪವಾರ್, ಆಪ್ತ ಸಹಾಯಕ, ಭದ್ರತಾ ಅಧಿಕಾರಿ, ಇಬ್ಬರು ಪೈಲೆಟ್‌ಗಳು, ಒಬ್ಬ ಕ್ಯಾಬಿನ್ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು.

