ನವದೆಹಲಿ: ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದುಬೈ ಕನ್ನಡ ಶಾಲೆಯ ಬಗ್ಗೆ ಮಾತನ್ನಾಡಿದ್ದಾರೆ.
ಯುಎಇ ಕನ್ನಡ ಸಂಘದ ವತಿಯಿಂದ ನಡೆಯುತ್ತಿರುವ ಕನ್ನಡ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ಧಾನಿ ನರೇಂದ್ರ ಮೋದಿ, ಅಲ್ಲಿರುವ ಕನ್ನಡಿಗರ ಅಭಿಮಾನವನ್ನು ಕೊಂಡಿದ್ದಾರೆ. ಇದೊಂದು ಮಹತ್ವದ ತೀರ್ಮಾನ ಎಂದು ಹೊಗಳಿಸಿದ್ದಾರೆ.

