ನವದೆಹಲಿ: ರಷ್ಯಾದ ಮಿಲಿಟರಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮೂವತ್ತು ಜನರು ಮೃತಪಟ್ಟಿರುವ ಘಟನೆ ಉಕ್ರೇನ್ನಲ್ಲಿ ನಡೆದಿದೆ.
ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್ ನ ಕ್ರೈಮಿಯಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ದುರಂತ ಸ್ಥಳ ಪತ್ತೆಹಚ್ಚಿದ ರಕ್ಷಣ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.
ವಿಮಾನದಲ್ಲಿ ಆರು ಜನ ಸಿಬ್ಬಂದಿ ಹಾಗೂ 24 ಜನ ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ.

