ಟಿ-20 ವಿಶ್ವಕಪ್ 2024 ಪ್ರಶಸ್ತಿ ವಿಜೇತರ ಪಟ್ಟಿ
ವಿನ್ನರ್- ಭಾರತ
ರನ್ನರ್ ಅಪ್- ಸೌತ್ ಆಫ್ರಿಕಾ
ಪಂದ್ಯಾವಳಿಯ ಆಟಗಾರ – ಜಸ್ಪ್ರೀತ್ ಬುಮ್ರಾ (4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್)
ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ – ವಿರಾಟ್ ಕೊಹ್ಲಿ (76 ರನ್)
ಫೈನಲ್‌ನ ಸ್ಮಾರ್ಟ್ ಕ್ಯಾಚ್ – ಸೂರ್ಯಕುಮಾರ್ ಯಾದವ್
ಅತಿ ಹೆಚ್ಚು ರನ್ – ರಹಮಾನುಲ್ಲಾ ಗುರ್ಬಾಝ್ (281 ರನ್)
ಅತಿ ಹೆಚ್ಚು ವಿಕೆಟ್‌ಗಳು – ಅರ್ಷದೀಪ್ ಸಿಂಗ್ ಮತ್ತು ಫಝಲ್ಹಕ್ ಫಾರೂಕಿ (ತಲಾ 17 ವಿಕೆಟ್)
ಗರಿಷ್ಠ ಸ್ಕೋರ್ – ನಿಕೋಲಸ್ ಪೂರನ್ (98 ರನ್ vs ಅಫ್ಘಾನಿಸ್ತಾನ್)
ಅತ್ಯುತ್ತಮ ಬೌಲಿಂಗ್- ಫಝಲ್ಹಕ್ ಫಾರೂಕಿ (9/5 vs ಉಗಾಂಡ)
ಅತ್ಯಧಿಕ ಸ್ಟ್ರೈಕ್ ರೇಟ್ – ಶಾಯ್ ಹೋಪ್ (187.71)
ಅತ್ಯುತ್ತಮ ಎಕಾನಮಿ ರೇಟ್ – ಟಿಮ್ ಸೌಥಿ (3.00)
ಅತ್ಯಧಿಕ ಸಿಕ್ಸರ್ – ನಿಕೋಲಸ್ ಪೂರನ್ (17 ಸಿಕ್ಸ್)
ಅತ್ಯಧಿಕ 50+ ಸ್ಕೋರ್- ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಝ್ (ತಲಾ 3)
ಅತೀ ಹೆಚ್ಚು ಕ್ಯಾಚ್- ಐಡೆನ್ ಮಾರ್ಕ್ರಾಮ್ (8 ಕ್ಯಾಚ್)


