ಬೇಲೂರು-ಮೂಡಿಗೆರೆ ನಡುವೆ ಸಂಚಾರ ವ್ಯವಸ್ಥೆ ಬಂದ್

Share It

ಬೇಲೂರು: ಭಾರಿ ಮಳೆಯಿಂದಾ ಬೇಲೂರು-ಮೂಡಿಗೆರೆ ನಡುವಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಸ್ಥಗಿತಗೊಂಡಿದೆ.

ಭಾನುವಾರ ದಿನವಿಡಿ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲಿ ಕೆಲ ಮರಗಳು ಮುರಿದುಬಿದ್ದಿವೆ. ಗೋಣಿಬೀಡು ಸಮೀಪದಲ್ಲಿ ಮರಬಿದ್ದ ಪರಿಣಾಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಮೂಡಿಗೆರೆ, ಧರ್ಮಸ್ಥಳ ಕಡೆಯಿಂದ ಹಾಸನ, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಇದರಿಂದ ಅಡಚಣೆಯುಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ವಾಹನದಲ್ಲಿಯೇ ಕುಳಿತು ಕಾಲ ಕಳೆಯುವಂತಾಗಿದೆ.


Share It
Previous post

ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರು ನಾಮಕರಣ; ಚರ್ಚಿಸಿ ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

Next post

ಇಸ್ರೇಲ್‌ನಲ್ಲಿ ಯುದ್ಧ‌ ಪರಿಸ್ಥಿತಿ: ಕನ್ನಡಿಗರ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕೆ.

You May Have Missed

You cannot copy content of this page