ಅಪರಾಧ ಸುದ್ದಿಗುಜರಾತ್ನ ಅಮ್ರೇಲಿಯಲ್ಲಿ ತರಬೇತಿ ವಿಮಾನ ಪತನ 22 April 2025 Editor Share It ಅಹಮದಾಬಾದ್: ಗುಜರಾತ್‌ನ ಅಮ್ರೇಲಿ ಬಳಿ ತರಬೇತಿ ವಿಮಾನವೊಂದು ಪತನವಾಗಿರುವ ಘಟನೆ ನಡೆದಿದೆ. ಇದೀಗ ಘಟನೆಯ ಕುರಿತು ಮತ್ತಷ್ಟು ವಿವರಗಳು ಲಭ್ಯವಾಗಬೇಕಿದ್ದು, ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿರುವ ಶಂಕೆಯಿದೆ ಎಂದು ವರದಿಯಾಗಿದೆ. Share It