ಉಪಯುಕ್ತ ಸುದ್ದಿ

ಗಾಡಿಯನ್ನು ಸೈಡ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸುತ್ತಿರ!! ಮೊದಲು ಇದನ್ನು ನಿಲ್ಲಿಸಿ!!

Share It

ನಮ್ಮಲ್ಲಿ ಬಹುತೇಕ ಮಂದಿ ವಿವಿಧ ಬಗೆಯ ಹಾಗೂ ಹೆಚ್ಚು ಶಕ್ತಿಶಾಲಿಯಾದ ಬೈಕ್ ಗಳನ್ನು ಇಷ್ಟ ಪಡುತ್ತಾರೆ. ಅದರಲ್ಲೂ ಆಫ್ ರೋಡ್ ಗಂತೂ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚು. ಲಕ್ಷ ಲಕ್ಷ ಹಣ ಕೊಟ್ಟು ರೈಡ್ ಮಾಡುವುದಕ್ಕಾಗಿಯೇ ಬೈಕ್ ಅನ್ನು ಕೊಳ್ಳುವ ಸಾಕಷ್ಟು ಮಂದಿ ಇದ್ದಾರೆ.

ಸಾಮಾನ್ಯವಾಗಿ ನಾವು ನಮ್ಮ ಬೈಕ್ ಗಳನ್ನು ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸುತ್ತೇವೆ. ಕಾರಣ ಸ್ಟ್ಯಾಂಡ್ ಅನ್ನು ಸುಲಭವಾಗಿ ಹಾಕಬಹುದು. ಆದರೆ ನಿಮಗೆ ಗೊತ್ತ ಬೈಕ್ ನಲ್ಲಿ ಸೈಡ್ ಸ್ಟ್ಯಾಂಡ್ ಆಕುವುದರಿಂದ ಬೈಕ್ ಗೆ ಸಮಸ್ಯೆಯಾಗುತ್ತದೆ ಎಂದು. ಆಗಿದ್ರೆ ಬನ್ನಿ ಏನೆಲ್ಲಾ ಸಮಸ್ಯೆಗಳು ಸಂಭವಿಸಬಹುದು ಅಂತ ತಿಳಿಯೋಣ.

ಸೈಡ್ ಸ್ಟ್ಯಾಂಡ್ ನಲ್ಲಿ ಹೆಚ್ಚು ಕಾಲ ಬಿಟ್ಟರೆ ಮೊದಲನೆಯದಾಗಿ ನಿಮ್ಮ ಬೈಕ್ ನ ಮೈಲೇಜ್ ಕಡಿತ ವಾಗಬಹುದು. ಜೊತೆಗೆ ಬೈಕ್ ನ ಇಂಜೆಕ್ಟರ್ ಮೇಲೆ ಒತ್ತಡ ಹೆಚ್ಚಾಗಬಹುದು. ಇಮೊಬಿಲೈಜರ್‌ಗಳನ್ನು ಇಲ್ಲದ ಬೈಕ್ ಗಳು ಹೆಚ್ಚು ಹಾನಿಗೆ ಒಳಗಾಗುತ್ತವೆ.

ಮುಖ್ಯವಾಗಿ ಸೈಡ್ ಸ್ಟ್ಯಾಂಡ್ ಬೈಕ್ ನ ಚಾರ್ಸಿ ಗೆ ಹೊಂದಿಕೊಂಡಿರುವುದರಿಂದ ಬೈಕ್ ನ ತೂಕವೆಲ್ಲ ಆದರ ಮೇಲೆ ಬೀಳುತ್ತದೆ. ದೀರ್ಘಕಾಲದಲ್ಲಿ ಚಾರ್ಸಿ ಯಲ್ಲಿ ಬಿರುಕು ಕಾಣಬಹುದು. ಬೈಕ್ ನಿಲುಗಡೆಗೆ ಹೆಚ್ಚು ಜಾಗ ಸಹ ತೆಗೆದುಕೊಳ್ಳುತ್ತದೆ.

ಆದ್ದರಿಂದ ನಿಮ್ಮ ಗಾಡಿಯನ್ನು ಯಾವಾಗಲೂ ಮಧ್ಯದ ಸ್ಟ್ಯಾಂಡ್ ಹಾಕಿ ನಿಲ್ಲಿಸಿ.ಇದರಿಂದ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಬೈಕ್ ತೊಳೆಯುವಾಗ ಕೀ ಇಡುವ ಜಾಗಕ್ಕೆ ನೀರು ಹೋಗದಂತೆ ತಡೆಯಿರಿ. ಇದರಿಂದ ನಿಮ್ಮ ಗಾಡಿ ಅನಾವಶ್ಯಕವಾಗಿ ಕೈ ಕೊಡುವುದು ತಪ್ಪುತ್ತದೆ.


Share It

You cannot copy content of this page