Month: October 2024

ಪಟಾಕಿ ಕೊಂಡೊಯ್ಯುವಾಗ ಸ್ಫೋಟಗೊಂಡು ಓರ್ವ ಸಾವು: ಐವರ ಸ್ಥಿತಿ ಗಂಭೀರ

ಆಂಧ್ರಪ್ರದೇಶ: ಹಬ್ಬದ ಸಂಭ್ರಮ ಹೆಚ್ಚಿಸಲು ಕೊಂಡೊಯ್ಯುತ್ತಿದ್ದ ಪಟಾಕಿಗಳು ಸಿಡಿದು ಓರ್ವ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಈಲೂರಿನಲ್ಲಿ ನಡೆದಿದೆ. ದೀಪಾವಳಿ ಹಬ್ಬದ ದಿನವಾದ ಇಂದು ಹಬ್ಬದ...

ಸೂರ್ಯ ಕಿರಣದಲಿ ಭೂತಕನ್ನಡಿ ನಡುವೆ ಮೂಡಿದ ರಾಷ್ಟ್ರಪತಿ ಭಾವಚಿತ್ರ: ಉಡುಪಿ ಕಲಾವಿದನಿಗೆ ಮೆಚ್ಚುಗೆ

ಮಂಗಳೂರು: ಸೂರ್ಯನ ಕಿರಣಗಳನ್ನು ಭೂತಗನ್ನಡಿಯೊಳಗೆ ಹಾದು ಹೋಗುವಂತೆ ಮಾಡಿ ಅದರಿಂದ ರಚಿಸುವ ಸುಂದರವಾದ ಕಲಾಕೃತಿಗಳ ಮೂಲಕವೇ ಹೆಸರು ಮಾಡಿರುವ ಉಡುಪಿಯ ಕಲಾವಿದ ಇದೀಗ ರಾಷ್ಟ್ರಪತಿಗಳ ಮೆಚ್ಚುಗೆ ಗಳಿಸಿದ್ದಾರೆ...

ರಾಜ್ಯದಲ್ಲಿ ವಕ್ಪ್ ಕಾನೂನು ದುರುಪಯೋಗ: ಬಸವರಾಜ ಬೊಮ್ಮಾಯಿ

ಸರ್ಕಾರ ರೈತರಿಗೆ ನೀಡಿರುವ ನೊಟೀಸ್ ವಾಪಸ್ ಪಡೆದು ರಾಜ್ಯದ ಎಲ್ಲ ದಾಖಲೆಗಳ ಪರಿಶೀಲನೆ ಮಾಡಬೇಕು: ಬಸವರಾಜ ಬೊಮ್ಮಾಯಿ ಹಾವೇರಿ( ಶಿಗ್ಗಾವಿ): ರಾಜ್ಯದಲ್ಲಿ ವಕ್ಪ್ ಕಾನೂನು ದುರುಪಯೋಗ ಆಗುತ್ತಿದ್ದು,...

ಕೇರಳಕ್ಕೂ ಮಾದರಿಯಾದ ‘ಶಕ್ತಿ ಯೋಜನೆ’ : ಆದರೆ, ತಿರುವನಂತಪುರದ ಹಿರಿಯ ನಾಗರಿಕರಿಷ್ಟೇ KSRTCಯಲ್ಲಿ ಉಚಿತ ಪ್ರಯಾಣ !

70 ರ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಘೋಷಿಸಿದ ಸಿಟಿ ಕಾರ್ಪೋರೇಷನ್ತಿರುವನಂತಪುರ : ತಿರುವನಂತಪುರ ನಗರದಲ್ಲಿ 70 ಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು...

ಒಳಮೀಸಲಾತಿಗೆ ಆಯೋಗ ರಚನೆ: ವಿಳಂಬ ನೀತಿ ಅಲ್ಲ : ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ತಾತ್ವಿಕವಾಗಿ...

ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 'ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ' ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು....

ಚಿಕ್ಕಮಗಳೂರು: ದೇವೀರಮ್ಮ ಬೆಟ್ಟದಲ್ಲಿ ನೂಕುನುಗ್ಗಲು, 10 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಚಿಕ್ಕಮಗಳೂರು: ಪುರಾಣ ಪ್ರಸಿದ್ಧ ದೇವೀರಮ್ಮ ದೇವಸ್ಥಾನದ ಬೆಟ್ಟಕ್ಕೆ ಹತ್ತು ನೂಕುನುಗ್ಗಲು ಉಂಟಾಗಿದ್ದು, ಹತ್ತಕ್ಕೂ ಹೆಚ್ಚು ಭಕ್ತರು ಈಗಾಗಲೇ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ದೇವೀರಮ್ಮ...

‘ವೈಟ್ ಪೇಪರ್’ ಅಂಕಣಕಾರ, ಲೇಖಕ ಹಳ್ಳಿ ವೆಂಕಟೇಶ್ ಅವರಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ವೈಟ್ ಪೇಪರ್ ನ ಅಂಕಣಕಾರರು, ಲೇಖಕರು ಹಾಗೂ ಉಪನ್ಯಾಸಕರಾದ ಹಳ್ಳಿ ವೆಂಕಟೇಶ್ ಅವರಿಗೆ 2024 ನೇ ಸಾಲಿನ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಹಾಸನ...

ಜೊಲ್ಲೆ ಮಗನ ಜಮೀನಿನ ಮೇಲೆ ವಕ್ಫ್ ಕಣ್ಣು

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಕುಟುಂಬದ ಮೇಲೆ ಇದೀಗ ವಕ್ಫ್ ಕಣ್ಣು ಹಾಕಿದೆ. ನಿಪ್ಪಾಣಿ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವರು ಆಗಿರುವ ಶಶಿಕಲಾ ಜೊಲ್ಲೆ ಮತ್ತು...

ವಕ್ಪ್ ಬೋರ್ಡ್ ಆಸ್ತಿ​​ ವಿವಾದ: ಸವಣೂರಿನಲ್ಲಿ ಮುಸ್ಲಿಂ ಮುಖಂಡನ ಮನೆಗೆ ಕಲ್ಲು ತೂರಾಟ

ಶಿಗ್ಗಾವಿ: ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ‌...

ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್ ನೋಟಿಸ್

ಬೆಳಗಾವಿ : ರಾಜ್ಯೋತ್ಸವಕ್ಕೆ ಪ್ರತಿಯಾಗಿ ಯಾವುದೇ ಕಾರಣಕ್ಕೂ ಕರಾಳ ದಿನ ಆಚರಿಸಬೇಡಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪರಿಪರಿಯಾಗಿ ಎಂಇಎಸ್ ನಾಯಕರಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ....

ಪ್ರೆಂಚ್ ರಾಯಭಾರಿಯ ಮೊಬೈಲ್ ಕದ್ದ ಚಾಂದನಿ ಚೌಕ್ ಕಳ್ಳರು!

ಬೆಂಗಳೂರು: ಪ್ರೆಂಚ್ ರಾಯಭಾರಿಯ ಮೊಬೈಲ್ ಅನ್ನೇ ಎಗರಿಸಿದ ಆರೋಪದ ಮೇಲೆ ನಾಲ್ವರು ಕಳ್ಳರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಪ್ರೆಂಚ್ ರಾಯಭಾರಿ ಥಿಯರಿ ಮೌತಾ ಅವರು, ಚಾಂದಿನಿ...

ಜಿಲ್ಲಾ ಮಾಧ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ : ಉದಯವಾಣಿ ಹಿರಿಯ ವರದಿಗಾರ ಭೈರೋಬಾ ಅವರಿಗೆ ಪ್ರಶಸ್ತಿ

ಬೆಳಗಾವಿ: ಬೆಳಗಾವಿ ಜಿಲ್ಲಾ ಉದಯವಾಣಿ ದಿನಪತ್ರಿಕೆ ಹಿರಿಯ ವರದಿಗಾರ ಭೈರೋಬಾ ಶಿವಾಜಿ ಕಾಂಬಳೆ ಅವರಿಗೆ ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡುವ...

ನೂರಾರು ಮರಗಳ ನಾಶಕ್ಕೆ ಕಾರಣವಾಯ್ತಾ ಯಶ್ ನಟನೆಯ ಟಾಕ್ಸಿಕ್ ಚಿತ್ರತಂಡ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರತಂಡದಿಂದ ನೂರಾರು ಮರಗಳಿಗೆ ಕತ್ತರಿಬಿದ್ದಿದ್ದು, ಚಿತ್ರತಂಡದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಪೀಣ್ಯದ ಎಚ್ ಎಂಟಿ ಲೇಔಟ್...

ಹೆರಿಗೆ ನೋವಿನಲ್ಲೂ ರಜೆ ಕೊಡದ ಮೇಲಾಧಿಕಾರಿ: ಹೊಟ್ಟೆಯಲ್ಲೇ ನಲುಗಿ ಪ್ರಾಣಬಿಟ್ಟ ಕಂದಮ್ಮ !

ಒಡಿಸ್ಸಾ: ಹೆರಿಗೆ ನೋವಿನ ಸಂದರ್ಭದಲ್ಲಿ ಮನವಿ ಮಾಡಿದರೂ, ರಜೆ ಪರಿಗಣಿಸದ ಮೇಲಾಧಿಕಾರಿಯ ನಡೆಯಿಂದ ಸರಕಾರಿ ನೌಕರರೊಬ್ಬರು ತಮ್ಮ ಮಗುವನ್ನೇ ಕಳೆದುಕೊಂಡ ಕರುಣಾಜನಕ ಘಟನರ ಒಡಿಸ್ಸಾದ ಕೇಂದ್ರಪರ ಜಿಲ್ಲೆಯಲ್ಲಿ...

ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ನವಲಗುಂದ ಕ್ಷೇತ್ರದಲ್ಲಿ ಅತೀ  ಹೆಚ್ಚು ಮಳೆ ಸರ್ಕಾರದಿಂದ ಸಹಾಯ ಮಾಡಲು ಸಿದ್ದ : ಶಾಸಕ ಎನ್.ಹೆಚ್. ಕೋನರಡ್ಡಿ

ನವಲಗುಂದ:  ಅತೀ ಹೆಚ್ಚು ಮಳೆಯಾಗಿ ಎಲ್ಲಾ ರಸ್ತೆಗಳು ಸೇತುವೆ, ಬೆಳೆದ ಬೆಳೆಗಳು ಹಾಳಾಗಿದ್ದು ಕೇಂದ್ರ ಸರ್ಕಾರ ಮಾನದಂಡಗಳಂತೆ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...

ಹಂಪಿ ಸ್ಮಾರಕ ಬಳಿ ಕಸ ಬೆಂಕಿ: ಪುರಾತತ್ವ ಇಲಾಖೆ ಸಿಬ್ಬಂದಿಯಿಂದಲೇ ಕಿಡಿಗೇಡಿತನ

ಹಂಪಿ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಸ ಸುಡುತ್ತಿದ್ದ ಪುರಾತತ್ವ ಇಲಾಖೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. UNESCO ವಿಶ್ವ...

ಭಾರೀ ಕುತೂಹಲ : ಇಂದೇ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಾಧ್ಯತೆ: ಯಾರಿಗೆ ಸಿಗುತ್ತದೆ ರಾಜ್ಯೋತ್ಸವ ಪ್ರಶಸ್ತಿ ?

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬುಧವಾರ ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಾರಿ ರಾಜ್ಯದ ಸುಮಾರು 69 ಸಾಧಕರಿಗೆ ಪ್ರಶಸ್ತಿ ನೀಡುವ ಸಾಧ್ಯತೆ ಇದೆ. 5...

TATA IPL 2025: ಆರ್‌ಸಿಬಿಗೆ ವಿರಾಟ್ ಕೊಹ್ಲಿಯೇ ಮತ್ತೆ ನಾಯಕ?

ಬೆಂಗಳೂರು: ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುವ ಸಾಧ್ಯತೆ ಇದೆ. ಸದ್ಯ ಫಾಫ್ ಡುಪ್ಲೆಸಿಸ್ ನಾಯಕರು. ಅವರಿಗೆ ಈಗ 40 ವರ್ಷ. ಹೀಗಾಗಿ ಮುಂದಿನ ವರ್ಷ ಆರ್‌ಸಿಬಿ...

You cannot copy content of this page