ರಾಯಚೂರು: ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಜನ ಅಸ್ವಸ್ಥ
ಲಿಂಗಸಗೂರು: ಮಧ್ಯಾಹ್ನದ ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಪರಂಪರ ತಾಂಡಾದಲ್ಲಿ ದೇವರ ಕಾರ್ಯದಲ್ಲಿ ಮಾಂಸದಡಿಗೆ ಮಾಡಲಾಗಿತ್ತು. ನೂರಾರು ಜನರು ಕಾರ್ಯದಲ್ಲಿ […]