TERRORIST : ಹೈದರಾಬಾದ್ ನಲ್ಲಿ ಬಾಂಬ್ ಸ್ಪೋಟ ನಡೆಸಲು ಸಂಚು – ಇಬ್ಬರು ಐಸಿಸ್ ಉಗ್ರರ ಸೆರೆ!
ಹೈದರಾಬಾದ್ : ಬಾಂಬ್ ಸ್ಫೋಟಿಸುವ ಮೂಲಕ ಉಗ್ರ ಕೃತ್ಯ ನಡೆಸಲು ಸಂಚು ಹೂಡಿದ್ದ ಇಬ್ಬರು ಭಯೋತ್ಪಾದಕರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಮೋನಿಯಾ, ಸಲ್ಫರ್, ಅಲುಮಿನಿಯಂ ಪೌಡರ್ ಸೇರಿ ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ಹಲವು […]

