ಉಪಯುಕ್ತ ಸುದ್ದಿ

ಕೊನೆಗೂ ಬೆಳಗಾವಿಗೆ ಬಂತು ವಂದೇ ಭಾರತ್ : ಜನರಿಂದ ಪುಷ್ಪವೃಷ್ಟಿ..!

Share It

ಬೆಳಗಾವಿ: ಪುಣೆ-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಓಡುವ ಕನಸು ಕೊನೆಗೂ ಸಾಕಾರಗೊಂಡಿದೆ.

ಸೆಪ್ಟೆಂಬರ್ 15 ರ ರವಿವಾರ ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಗುರುವಾರ ಈ ಹೊಸ ರೈಲಿನ ಪ್ರಾಯೋಗಿಕ ಸಂಚಾರ ಉಭಯ ನಗರಗಳ ನಡುವೆ ನಡೆದಿದ್ದು ನಾಗರಿಕರು ಪುಷ್ಪವೃಷ್ಟಿ ಮೂಲಕ ಹೊಸ ರೈಲಿನ ಓಡಾಟಕ್ಕೆ ಸಾಕ್ಷಿಯಾದರು.


Share It

You cannot copy content of this page