ಹುಬ್ಬಳ್ಳಿ: ಬಾರ್ ಗೆ ಹೋಗಿ ಬಂದ ನಂತರ ಅಡ್ಡಾದಿಡ್ಡಿ ಚಾಲನೆ ಮಾಡೋದು ಮಾಮೂಲಿ. ಆದರೆ, ಹುಬ್ಬಳ್ಳಿಯಲ್ಲಿ ಅಡ್ಡಾದಿಡ್ಡಿ ಚಾಲನೆ ಮೂಲಕ ಬಾರ್ ಗೆ ಬಸ್ ನುಗ್ಗಿಸಿದ ಪ್ರಕರಣ ನಡೆದಿದೆ.
ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ BRTC ಬಸ್ ವೊಂದು ದೇವರಿಕೊಪ್ಪದ ಬಳಿ ಏಕಾಏಕಿ ಬಾರ್ ಗೆ ನುಗ್ಗಿದೆ. ಇದರಿಂದ ಬಾರ್ ನಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ. ಬಸ್ ಕೂಡ ಜಖಂಗೊಂಡಿದ್ದು, ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Update…