ಫ್ಯಾಷನ್ ಸುದ್ದಿ

ಜೀವಂತ ಮೀನುಗಳನ್ನೇ ಉಡುಪಾಗಿಸಿಕೊಂಡ ಮಾಡೆಲ್ !

Share It

ಜಗತ್ತು ಇಂದು ವೇಗವಾಗಿ ಬೆಳೆಯುತ್ತಿದೆ. ಹೊಸದರ ಕಡೆಗೆ ಹೆಚ್ಚು ಆಕರ್ಷಣೆಯನ್ನು ತೋರುತ್ತಿದೆ. ನಾವು ಸಾಮಾನ್ಯವಾಗಿ ವಿವಿಧ ರೀತಿಯ ಮತ್ತು ಶೈಲಿಯ ಉಡುಪುಗಳನ್ನು ಧರಿಸಿ ಮಾಡಲಿಂಗ್ ಮಾಡುವುದನ್ನು ನೋಡಿದ್ದೇವೆ. ಆದರೆ ಜೀವಂತ ಪ್ರಾಣಿಯನ್ನೇ ಬಟ್ಟೆಯನ್ನು ಮಾಡಿಕೊಂಡು ಹಾಕಿಕೊಂಡಿರುವುದನ್ನು ನೀವು ನೋಡಿದ್ದೀರ?? ಅಷ್ಟಕ್ಕೂ ಆ ಪ್ರಾಣಿ ಯಾವುದು ಎಂಬುದನ್ನು ನೋಡೋಣ ಬನ್ನಿ.

ಮೀನಿನಿಂದ ತಯಾರಾಯ್ತು ಈ ಉಡುಪು

ಹೌದು ಆ ಪ್ರಾಣಿಯೇ ಮೀನು. ಇಲ್ಲಿ ಒಬ್ಬಳು ಕ್ಯೂಟ್ ಆಗಿರುವ ಯುವತಿ ಬದುಕಿರುವ ಮೀನುಗಳಿಂದ ತನ್ನ ಉಡುಪನ್ನು ತಯಾರಿಸಿಕೊಂಡು ಹಾಕಿಕೊಂಡಿದ್ದಾಳೆ. ಇದು ಹೀಗ ಎಲ್ಲರ ಗಮನ ಸೆಳೆದಿದೆ.

ಜೀವಂತ ಮೀನುಗಳಿಂದ ತಯಾರಾಯ್ತು ಈ ಉಡುಪು!

ಇವಳು ಧರಿಸಿರುವ ಉಡುಪು ಸಂಪೂರ್ಣವಾಗಿ ಮೀನಿನಿಂದ ತಯಾರಾಗಿದೆ. ಅದರಲ್ಲೂ ಸಣ್ಣ ಮೀನುಗಳನ್ನು ದಾರಕ್ಕೆ ಪೋಣಿಸಿ ಉಡುಪನ್ನು ಅಚ್ಚುಕಟ್ಟಾಗಿ ತಯಾರು ಮಾಡಲಾಗಿದೆ. ಜೊತೆಗೆ ವ್ಯಾನಿಟಿ ಬ್ಯಾಗ್ ಸಹ ಮೀನಿನಿಂದಲೇ ಮಾಡಲಾಗಿರುವುದು ಇನ್ನೊಂದು ವಿಶೇಷ.

https://www.instagram.com/reel/C9TyxivpIcS/?utm_source=ig_web_button_share_sheet

Share It

You cannot copy content of this page