ಹೊಸದಿಲ್ಲಿ: 30 ವರ್ಷದ ನಂತರ ರಾಜಧಾನಿಯಲ್ಲಿ ಗೆಲುವು ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಇದು ಜನಶಕ್ತಿಯ ಗೆಲುವು ಎಂದಿದ್ದಾರೆ.
ಬಿಜೆಪಿಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಕಳೆದ ಎರಡು ಅವಧಿಯಲ್ಲಿ ದೆಹಲಿಯ ಗದ್ದುಗೆ ಹಿಡಿಯಲು ತಡೆಯಾಗಿದ್ದ ಅರವಿಂದ ಕೇಜ್ರೀವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ಸೋಲಿಸಿರುವ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.
ಇದೊಂದು ಜನಶಕ್ತಿಯ ಗೆಲುವು, ದೆಹಲಿಯ ಗೆಲುವಿನೊಂದಿಗೆ ದೇಶದ ಹೊಸ ಪರ್ವ ಆರಂಭವಾಗಿದೆ. ದೆಹಲಿಯ ಜನತೆಗೆ ನನ್ನ ಪ್ರಮಾಣಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

