ಬೆಂಗಳೂರು: ಸದಾ ಬಿಎಸ್‌ವೈ ಮತ್ತು ವಿಜಯೇಂದ್ರ ಮೇಲೆ ಕತ್ತಿ ಮಸೆಯುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.
ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಯತ್ನಾಳ್ ಸದ್ದು ಮಾಡುತ್ತಿದ್ದರು. ಈ ಬಗ್ಗೆ ಯತ್ನಾಳ್‌ಗೆ ಅನೇಕ ಸಲ ಹೈಕಮಾಂಡ್ ಸೂಚನೆ ನೀಡಿತ್ತು. ಫೆ.೧೦ ರಂದು ಶೋಕಾಸ್ ನೀಡಿ ಉತ್ತರ ನೀಡುವಂತೆ ಹೇಳಿತ್ತು. ಆದರೆ, ಯತ್ನಾಳ್ ಈವರೆಗೆ ಉತ್ತರ ನೀಡಿರಲಿಲ್ಲ.
ಬಿಜೆಪಿ ರಾಷ್ಟಿçÃಯ ಶಿಸ್ತು ಸಮಿತಿಯಿಂದ ಆದೇಶಯಿಂದ ಇದೀಗ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಬಿದ್ದಿದೆ.
Updating…