ರಾಜಕೀಯ ಸುದ್ದಿ Editor 30 April 2025 0 Comments ಭಯೋತ್ಪಾದನಾ ದಾಳಿ : ವಿಶೇಷ ಸಂಸತ್ ಅಧಿವೇಶನ ನಡೆಸಲು ತೀರ್ಮಾನ Share It ನವದೆಹಲಿ: ಪಹಲ್ಗಾಮ್ನ ಉಗ್ರರ ದಾಳಿಯ ಸಂಬಂಧ ಚರ್ಚೆ ನಡೆಸಲು ವಿಶೇಷ ಸಂಸತ್ ಅಧಿವೇಶನ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಕೇಂದ್ರ ಸಂಪುಟ ಉಪಸಮಿತಿಯಲ್ಲಿ ಚರ್ಚೆ ನಡೆದಿದ್ದು, ಸಂಪುಟ ಸಭೆಯ ತೀರ್ಮಾನದ ನಂತರ ಅಂತಿಮ ದಿನಾಂಕ ಪ್ರಕಟ ಮಾಡುವ ಸಾಧ್ಯತೆಯಿದೆ. Share It
Previous post ಕೊಲ್ಕತ್ತಾದಲ್ಲಿ ಹೋಟೆಲ್ಗೆ ಬೆಂಕಿ : 14ಕ್ಕೂ ಹೆಚ್ಚು ಮಂದಿ ಸಾವು Next post ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಸಮಾನತೆ ಹರಿಕಾರ ಬಸವಣ್ಣ ಜಯಂತಿ ಆಚರಣೆ
Editor 0 ರಾಷ್ಟ್ರಪತಿ ದ್ರೌಪದಿ ಮರ್ಮ ಅವರ ಡೀಪ್ ಫೇಕ್ ವಿಡಿಯೋ : ಬೆಂಗಳೂರು ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು
Editor 0 ಹಠಯೋಗಿ ಎಂದು ಅಪ್ರಾಪ್ತೆಯ ಅತ್ಯಾಚಾರ ಮಾಡಿದ್ದ ಸ್ವಾಮೀಜಿಗೆ 35 ವರ್ಷಗಳ ಶಿಕ್ಷೆ ವಿಧಿಸಿದ ಬೆಳಗಾವಿ ನ್ಯಾಯಾಲಯ