ಸುದ್ದಿ Editor 16 December 2025 0 Comments ಚಿತ್ರದುರ್ಗದ ಸುತ್ತಮುತ್ತ ವಿಚಿತ್ರ ಶಬ್ದ: ಆತಂಕದಲ್ಲಿ ಜನತೆ Share It ಬೆಂಗಳೂರು: ಚಿತ್ರದುರ್ಗ ಮತ್ತು ಕೂಡ್ಲಿಗಿ ಭಾಗದ ಹಲವು ಗ್ರಾಮಗಳಲ್ಲಿ ವಿಚಿತ್ರ ಶಬ್ದ ಕೇಳಿಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಬಾಂಬ್ ಸ್ಫೋಟ ಮಾದರಿಯ ಶಬ್ದ ಕೇಳಿಬರುತ್ತಿದ್ದಂತೆ ಜನರು ಗಾಬರಿಯಿಂದ ಮನೆಯಿಂದ ಹೊರಬಂದು ನಿಂತುಕೊಂಡಿದ್ದಾರೆ. Updating… Share It
Previous post ಟ್ರಕ್ ಬೆಂಕಿಗಾಹುತಿ: ಸುಟ್ಟು ಕರಕಲಾದ 40 ಬೈಕ್ ಗಳು Next post ಡಿ.ಕೆ.ಮುಂದಿನ ಸಿಎಂ : ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಘೋಷಣೆ
Editor 0 ರಾಷ್ಟ್ರಪತಿ ದ್ರೌಪದಿ ಮರ್ಮ ಅವರ ಡೀಪ್ ಫೇಕ್ ವಿಡಿಯೋ : ಬೆಂಗಳೂರು ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು
Editor 0 ಹಠಯೋಗಿ ಎಂದು ಅಪ್ರಾಪ್ತೆಯ ಅತ್ಯಾಚಾರ ಮಾಡಿದ್ದ ಸ್ವಾಮೀಜಿಗೆ 35 ವರ್ಷಗಳ ಶಿಕ್ಷೆ ವಿಧಿಸಿದ ಬೆಳಗಾವಿ ನ್ಯಾಯಾಲಯ