ಸುದ್ದಿ

ಪೊಲೀಸ್ ಕೊರಳಿನಿಂದಲೇ ಸರ ಎಗರಿಸಿದ ಖದೀಮರು

Share It

ಬೆಂಗಳೂರು: ಮಹಿಳಾ ಎಎಸ್‌ಐ ಕೊರಳಿನಿಂದಲೇ ಚಿನ್ನದ ಸರವನ್ನು ಎಗರಿಸಿದ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಎಸ್‌ಐ ಅಮೃತಬಾಯಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸgವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

Updating….


Share It

You cannot copy content of this page