ಅಪರಾಧ ಸುದ್ದಿ

ಪಿಜಿಗೆ ಹೋಗುತ್ತಿದ್ದ ವೈದ್ಯೆಗೆ ನಿತ್ಯ ಕುರುಕುಳ: ಕಿಡಿಗೇಡಿಯ ಬಂಧನ

Share It

ಬೆಂಗಳೂರು : ಪಿಜಿಯಿಂದ ಆಸ್ಪತ್ರೆಗೆ ಹೋಗುವಾಗ ವೈದ್ಯೆಯೊಬ್ಬರಿಗೆ ನಿತ್ಯವು ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ನೆಲಮAಗಲ ತಾಲೂಕನ ಸೋಲದೇವನಹಳ್ಳಿ ಪೊಲೀಸರು ರಾಕೇಶ್ ಎಂಬಾತನನ್ನು ಬಂಧಿಸಿದ್ದು, ಈತ ನಿತ್ಯವೂ ವೈದ್ಯೆಗೆ ಪಿಜಿಯಿಂದ ಆಸ್ಪತ್ರೆಗೆ ಹೋಗುವಾಗ ಮತ್ತು ಬರುವಾಗ ಬೈಕ್‌ನಲ್ಲಿ ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಬೈಕ್‌ನಲ್ಲಿ ಬಂದು ವೈದ್ಯೆ ಜತೆ ಅಸರ್ಭ ವರ್ತನೆ ತೋರುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಸೋಲವದೇವನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.


Share It

You cannot copy content of this page