ಮಂಡ್ಯ: ವಿಶ್ವಮೈತ್ರಿ ಬೌದ್ಧರ ಧಮ್ಮ ಧ್ಯಾನ ಕೇಂದ್ರ, ನೆರಲಕೆರೆಯಲ್ಲಿ ಧಮ್ಮ ಹುಣ್ಣಿಮೆ ಪ್ರಯುಕ್ತ ಶಾಲಾ ಮಕ್ಕಳಿಗೆ ವ್ಯಜ್ಞಾನಿಕ ಹಾಗೂ ವ್ಯಚಾರಿಕ ಅರಿವು ಮೂಡಿಸಲಾಯಿತು.

ಬುದ್ಧ ಭಾರತ ಫೌಂಡೇಶನ್ ನ ಅಧ್ಯಕ್ಷರಾದ ಜೆ ರಾಮಯ್ಯ, ಭಾರತೀಯ ಬೌದ್ಧ ಮಹಾಸಭಾ, ಮಂಡ್ಯ ಅಧ್ಯಕ್ಷ ಬಿ. ಅನ್ನಧಾನಿ ಹಾಗೂ ಕೇಂದ್ರದ ಮುಖ್ಯಸ್ಥರಾದ ಆಶಾಜ್ಯೋತಿ, ಚೆಲುವಯ್ಯ, ಜಯರಾಮ್ ಚೋಕನಹಳ್ಳಿ, ಕೆ. ಸಿದ್ದಯ್ಯ , ಬಿ ಸಿದ್ದಯ್ಯ ವಿದ್ಯಾರ್ಥಿಗಳು ಉಪಾಸಕರು ಭಾಗವಹಿಸಿದ್ದರು.

