ಜಿಲ್ಲೆಬೆಳಗಾವಿ ಉತ್ತರ ವಲಯ ನೂತನ IGP ಯಾಗಿ ಸಂದೀಪ ಪಾಟೀಲ ನೇಮಕ 6 May 20266 May 2026 Editor Share It ಬೆಳಗಾವಿ : ಬೆಳಗಾವಿ ಉತ್ತರ ವಲಯ ನೂತನ ಐಜಿಪಿಯಾಗಿ ಸಂದೀಪ ಪಾಟೀಲ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಚೇತನ ಸಿಂಗ್ ರಾಥೋಡ್ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಸಂದೀಪ ಪಾಟೀಲ ನೇಮಕವಾಗಿದ್ದಾರೆ. Share It