ಉಪಯುಕ್ತ ಸುದ್ದಿ

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 30 ರೂ. ಇಳಿಕೆ!

Share It

ಬೆಂಗಳೂರು:

ದೇಶಾದ್ಯಂತ ತೈಲ ಕಂಪೆನಿಗಳು ಇಂದಿನಿಂದ ವಾಣಿಜ್ಯ ಗ್ಯಾಸ್ ಬೆಲೆಯನ್ನು 30 ರೂ. ಇಳಿಕೆ ಮಾಡಿವೆ.
ಇದರಿಂದ 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1724 ರೂ.ಗಳಿಗೆ ಇಳಿಕೆಯಾಗಿದೆ. ಆದರೆ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಮಾತ್ರ ಯಥಾ ಸ್ಥಿತಿಯಲ್ಲೇ ಮುಂದುವರೆದಿದೆ.


Share It

You cannot copy content of this page