ಪ್ರೀತಮ್ ಗೌಡ ವಿರುದ್ದ ಕಿಡಿಕಾರಿದ ಹೆಚ್ಡಿಕೆ:
ನಾವು ಯಾವುದೇ ಕಾರಣಕ್ಕೂ ನೈತಿಕ ಬೆಂಬಲ ಕೊಡುವುದಿಲ್ಲ. ಇಲ್ಲಿ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,
ಬೆಂಗಳೂರಿನಿಂದ ಮೈಸೂರಿನವರೆಗೆ ನಮ್ಮ ಶಕ್ತಿ ಇದೆ, ಆದರೂ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಾದಯಾತ್ರೆಯ ಮುಖ್ಯಸ್ಥರನ್ನಾಗಿ ಯಾರನ್ನ ಮಾಡಿದ್ದಾರೆ ಎಂಬುದು ಗೊತ್ತಿದೆ “ಹೂ ಇಸ್ ದಟ್ ಪ್ರೀತಮ್ ಗೌಡ’ ಎಂದು ಪ್ರೀತಮ್ ಗೌಡ ವಿರುದ್ದ ಹರಿಹಾಯ್ದರು.
ದೇವೆಗೌಡರ ಕುಟುಂಬ ನಾಶ ಮಾಡಿದವನನ್ನ ಸಭೆಗೆ ಕರೆದು, ಆ ಸಭೆಗೆ ನನ್ನ ಕರೆದು ಕೂರಿಸಿಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದರು. ಮುಂದುವರೆದು ನನಗೂ ಸಹಿಸಿಕೊಳ್ಳಲು ಇತಿಮಿತಿ ಇದೆ. ಯಾರು ಕಾರಣ ಆ ಪೆನ್ಡ್ರೈವ್ಗಳನ್ನ ಹಂಚೋಕೆ? ಎಂದು ಪ್ರಶ್ನಿಸಿ ಬಿಜೆಪಿ ವಿರುದ್ದ ಹರಿಹಾಯ್ದರು.


