ಎನ್.ಡಿಎ ಸಭೆಯಲ್ಲಿ ಕಠಿಣ ಬೇಡಿಕೆ ಈಡೇರಿಸುವಂತೆ ಟಿಡಿಪಿ, ಜೆಡಿಯು ಷರತ್ತು!
ನವದೆಹಲಿ: ಹೌದು, ನಿನ್ನೆ ದೇಶದ 2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಆದರೆ ಆಡಳಿತಾರೂಢ ಬಿಜೆಪಿ ಪಕ್ಷ 2024 ರ ಲೋಕಸಭಾ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಸೋತು 240 ಸ್ಥಾನಗಳಿಗೆ ತೃಪ್ತಿ ಕಟ್ಟಿಕೊಂಡಿದೆ. […]

