ರಾಜಕೀಯ ಸುದ್ದಿ

ಪರಿಷತ್ ವಿಪಕ್ಷ ನಾಯಕನ ಸ್ಥಾನ ಬೇಡಿ ಪಡೆದಿಲ್ಲ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕಾಂಗ್ರೆಸ್ ನಲ್ಲಿ ನಲವತ್ತು ವರ್ಷದ ದುಡಿಮೆಯ ನಂತರವೂ ನನಗೆ ಅನ್ಯಾಯವಾಗಿತ್ತು, ಆದರೆ, ಬಿಜೆಪಿ ನನಗೆ ಸೂಕ್ತ ಸ್ಥಾನಮಾನ ನೀಡಿದೆ. ಈ ಸ್ಥಾನಮಾನ ಕೂಡ ನಾನು ಬೇಡಿ ಪಡೆದಿದ್ದಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. […]

ಸುದ್ದಿ

ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಕಾಲಕ್ಕೆ ಬಂದ ಹಿಂಗಾರು ಮಳೆ

ಕಳೆದ ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಲವೆಡೆ ಸಕಾಲಕ್ಕೆ ಬೇಕಿದ್ದ ಹಿಂಗಾರು ಮಳೆ ಸುರಿದಿದೆ. ಇದರಿಂದ ರೈತರು ಖುಷಿಯಾಗುವಂತಾಗಿದೆ‌. ತಾಲ್ಲೂಕಿನ ಹೊಳಲ್ಕೆರೆ ಕಸಬಾ ಹೋಬಳಿಯಲ್ಲಿ 6.6 ಮಿ.ಮೀ, ಬಿ.ದುರ್ಗ ಹೋಬಳಿಯಲ್ಲಿ 2.9 ಮಿ.ಮೀ, […]

ಸುದ್ದಿ

5 ಕೋಟಿ ಹಳೆಯ ನೋಟು ಸುಡಲು ಸಿದ್ಧತೆ: ಪೊಲೀಸರಿಂದಲೇ ನ್ಯಾಯಾಲಯಕ್ಕೆ ಮನವಿ

ಬೆಂಗಳೂರು: ಐದು ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಸುಟ್ಟು ಹಾಕಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬೆಂಗಳೂರು ನಗರ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹಣ ಜಪ್ತಿ ಮಾಡಿದ್ದರು. ಇದರಲ್ಲಿ […]

ಸುದ್ದಿ

ಹಿಂಡಲಗಾ ಜೈಲಲ್ಲಿ ಸಹಕೈದಿ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಕೈದಿಯೊಬ್ಬನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಮೇಲೆ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ. ಬಿಹಾರದ ಮೂಲದ […]

ಆರೋಗ್ಯ ಉಪಯುಕ್ತ ಸುದ್ದಿ

ಬೀದಿಯಲ್ಲಿ ಭಿಕ್ಷೆ ಬೇಡುವುದರಿಂದ ಹಿಡಿದು ವೈದ್ಯೆಯಾಗುವವರೆಗೆ: ಇದು ಪಿಂಕಿ ಹರ್ಯಾನ್ ಯಶೋಗಾಥೆ!

ಹಸಿವು ಬದುಕನ್ನು ಬದಲಿಸಬಲ್ಲದು ಎಂಬುದನ್ನು ಪಿಂಕಿ ಹರ್ಯಾನ್‌ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಒಂದೊತ್ತಿನ ಊಟಕ್ಕಾಗಿ ಪರದಾಡುತ್ತ ಮೆಕ್ಲಿಯೋಡ್‌ಗಂಜ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಪಿಂಕಿ ಹರ್ಯಾನ್ ಇಂದು ಪರವಾನಿಗೆ ಪಡೆದ ವೈದ್ಯೆಯಾಗಿರುವ ಕತೆ ಬಹಳ ರೋಚಕವಾದದ್ದು. ಪಿಂಕ್ […]

ಅಪರಾಧ ಸುದ್ದಿ

ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ: ಏಳು ಮಂದಿ ಸಜೀವ ದಹನ

ಮುಂಬೈ: ಅಂಗಡಿ ಮತ್ತು ವಸತಿ ಸಮುಚ್ಚಯ ಇದ್ದ ಎರಡು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಮಕ್ಕಳು ಸೇರಿ ಏಳು ಜನರು ಸಾವನ್ನಪ್ಪಿದ್ದಾರೆ. ಚೆಂಬೂರ್ ಪ್ರದೇಶದ ಸಿದ್ಧಾರ್ಥ ಕಾಲೋನಿಯಲ್ಲಿ ಭಾನುವಾರ ಮುಂಜಾನೆ ಅವಘಡ ಸಂಭವಿಸಿದ್ದು, […]

ಅಪರಾಧ ಸುದ್ದಿ

ಅತ್ಯಾಚಾರಕ್ಕೊಳಗಾದ ಬಾಲಕಿ ತೀವ್ರ ರಕ್ತಸ್ರಾವದಿಂದ ಧಾರುಣ ಸಾವು!

ಬರೇಲಿ: ಲಖಿಂಪುರದ ಖೇರಿಯಲ್ಲಿ ಸೆಪ್ಟೆಂಬರ್ 20 ರಂದು ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಶನಿವಾರ ಮುಂಜಾನೆ ಲಕ್ನೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ತೀವ್ರ ರಕ್ತಸ್ರಾವ ವಾಗುತ್ತಿದ್ದರೂ ಸಾಮಾಜಿಕ ಕಳಂಕಕ್ಕೆ ಹೆದರಿ […]

ಅಪರಾಧ ಸುದ್ದಿ

16 ವರ್ಷದ ಅಪ್ರಾಪ್ತ ಯುವತಿ ಮೇಲೆ ಗೆಳೆಯನ ಮುಂದೆಯೇ ಸಾಮೂಹಿಕ ಅತ್ಯಾಚಾರ

ವಡೋದರಾ : 16 ವರ್ಷದ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಸ್ನೇಹಿತನ ಸಮ್ಮುಖದಲ್ಲಿ ಅತ್ಯಾಚಾರ ನಡೆದಿರುವ ಘಟನೆ ಬಾಯಿಲ್ ನಗರದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ. ಬಾಲಕಿ ಮತ್ತು ಅವಳ ಸ್ನೇಹಿತ ರಸ್ತೆಯ ಬದಿಯಲ್ಲಿ […]

ಅಪರಾಧ ಸುದ್ದಿ

ಮಾಜಿ ಶಾಸಕ ಮೋಹಿನುದ್ದೀನ್ ಬಾವಾ ಸಹೋದರ ನಾಪತ್ತೆ: ನದಿಯಲ್ಲಿ ಶೋಧ ಕಾರ್ಯ

ಬೆಂಗಳೂರು: ಮಂಗಳೂರಿನ ಮಾಜಿ ಶಾಸಕ ಮೋಹಿನುದ್ದೀನ್ ಬಾವಾ ಸಹೋದರ ಮಮ್ತಾಜ್ ಆಲಿ(52) ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಕೂಳೂರು ಸೇತುವೆ ಮೇಲೆ ಅವರು ಬಳಸುತ್ತಿದ್ದ KA 19- 0004 ಸಂಖ್ಯೆಯBMW X5 ಕಾರು ಡ್ಯಾಮೇಜ್ […]

ಉಪಯುಕ್ತ ಸುದ್ದಿ

ರಾಜ್ಯಾದ್ಯಂತ ಇಂದು ಉತ್ತಮ ಮಳೆಯಾಗುವ ಮುನ್ಸೂಚನೆ

ಬೆಂಗಳೂರು: ಶನಿವಾರ ಸುರಿದ ಮಳೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಸಿದ್ದು, ರಸ್ತೆಗಳು ಜಲಾವೃತವಾಗಿ ಮರಗಳು ಧರೆಗುರುಳಿದೆ. ಇಂದು ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, […]

ಅಪರಾಧ ಸುದ್ದಿ

ಕುಡಿಯುವ ನೀರಿಗೆ ವಿಷ ಬೆರೆಸಿದ ಕಿಡಿಗೇಡಿಗಳು: ಒಂದಿಡೀ ಗ್ರಾಮಕ್ಕೆ ಸರಬರಾಜಾಗಿದ್ದ ನೀರು

ರಾಯಚೂರು: ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ್ದು, ಇಡೀ ಗ್ರಾಮಕ್ಕೆ ವಿಷ ಪೂರಿತ ನೀರಿನ ಸರಬರಾಜಾಗಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು […]

ಅಪರಾಧ ಸುದ್ದಿ

ಕೊಪ್ಪಳ ಜಿಲ್ಲೆಯ ಅಂಗನವಾಡಿ ಅವ್ಯವಹಾರ:ಉಪ ನಿರ್ದೇಶಕನ ಅಮಾನತು

ಬೆಂಗಳೂರು: ಕೊಪ್ಪಳ ಜಿಲ್ಲೆಯ ಅಂಗನವಾಡಿ ಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದಿರುವ ಕಾರಣಕ್ಕೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತು ಮಾಡಲಾಗಿದೆ ಈ ಕುರಿತು ಸರಕಾರದ ಅಧೀನ ಕಾರ್ಯದರ್ಶಿ ರಶ್ಮೀ ಅವರು […]

ಅಪರಾಧ ಸುದ್ದಿ

ಫ್ಯಾಕ್ಟ್ ಚೆಕ್ : ಗೋವಾ ಬೋಟ್ ದುರಂತ ಸುಳ್ಳು ಸುದ್ದಿ, ಕಾಂಗೋ ಘಟನೆಯ ವಿಡಿಯೊ ವೈರಲ್

ಬೆಂಗಳೂರು: ಗೋವಾದಲ್ಲಿ ಬೋಟ್ ದುರಂತ ಸಂಭವಿಸಿ, 23 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 74 ಜನರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಹೇಳಲಾಗಿದ್ದು, ಗೋವಾದಲ್ಲಿ […]

ರಾಜಕೀಯ ಸುದ್ದಿ

ಹರಿಯಾಣದಲ್ಲಿ ಬಿಜೆಪಿಗೆ ಮುಖಭಂಗ, ಅಧಿಕಾರದ ಕಡೆಗೆ ಕಾಂಗ್ರೆಸ್:, ಜಮ್ಮುವಿನಲ್ಲಿ ಅತಂತ್ರ?

ಬೆಂಗಳೂರು: ಹರಿಯಾಣ ಮತ್ತು ಜಮ್ಮುವಿನ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಹುತೇಕ ಸಮೀಕ್ಷೆಗಳು ಹರಿಯಾಣ ಕಾಂಗ್ರೆಸ್ ಪಾಲಾಗಲಿದೆ ಎಂದರೆ, ಜಮ್ಮುವಿನಲ್ಲಿ ಬಿಜೆಪಿ ಅಧಿಕಾರ ಪಡೆಯಲಿವೆ ಎನ್ನುತ್ತಿವೆ. ಹರಿಯಾಣದಲ್ಲಿ ದೈನಿಕ್ ಭಾಸ್ಕರ್, ಮಾಟ್ರಿಜ್, ದತ್ತಾಂಶ್, ರೆಡ್ […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.8 ಕ್ಕೆ ಮುಂದೂಡಿಕೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 57ನೇ ಸಿಸಿಎಚ್ ಕೋರ್ಟ್ ಅಕ್ಟೋಬರ್ 8 ಕ್ಕೆ ಮುಂದೂಡಿದೆ. ದರ್ಶನ್ ಪರ […]

ಸುದ್ದಿ

ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚುಮಂದಿ ಅಸ್ವಸ್ಥ

ಉಡುಪಿ: ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚುಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರದಂತೆ ತಾಲೂಕು ಆರೋಗ್ಯ ಇಲಾಖೆ […]

ರಾಜಕೀಯ ಸುದ್ದಿ

ಖರ್ಗೆ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು,: “ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರು. ನಮ್ಮ ನಾಯಕರು ಅವರನ್ನು ಭೇಟಿ ಮಾಡದೇ ಬೇರೆ ಇನ್ಯಾರನ್ನು ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ […]

ಅಪರಾಧ ಸುದ್ದಿ

ಬಯಲಾಯ್ತು ವೈಯಾಲಿಕಾವಲ್ ಮಹಿಳೆಯ ಕೋಲ್ಡ್ ಕೇಸ್ ಕೊಲೆ ರಹಸ್ಯ!

ಬೆಂಗಳೂರು : ನಗರದ ವೈಯಾಲಿಕಾವಲ್ ನಿವಾಸಿ, ಉತ್ತರ ಭಾರತ ಮೂಲದ ಮಹಿಳೆ ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು ಕೊಲೆ ಹಿಂದಿನ ಕಾರಣವನ್ನು ಪತ್ತೆಹಚ್ಚಿದ್ದಾರೆ. ಈ ಕೊಲೆ ಪ್ರಕರಣದ ಆರೋಪಿ ಮುಕ್ತಿರಂಜನ್​ […]

ಉಪಯುಕ್ತ ಸುದ್ದಿ

ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಲು ಬಯಸ್ತೀರಾ? ಬಾಗಲಕೋಟೆ ಅವರಿಗೆ ಅವಕಾಶ !

ಶಿಕ್ಷಕ ವೃತ್ತಿಯನ್ನು ಮಾಡಲು ಇಷ್ಟ ಪಡುವವರಿಗೆ ಒಂದೊಳ್ಳೆ ಅವಕಾಶ. ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ವಿವಿಧ ವಿಷಯಗಳ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹತೆ ಮತ್ತು ಯಾವ ಯಾವ ವಿಷಯ ಎಂಬುದನ್ನು ಈ ಕೆಳಗಿನಂತೆ ನೋಡೋಣ […]

ಸುದ್ದಿ

PWD ಇಲಾಖೆಯಲ್ಲಿ 42 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳು:ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಲೋಕ ಸೇವಾ ಆಯೋಗವು pwd ಹುದ್ದೆಗಳ ನೇಮಕಾತಿಯ ಕುರಿತು ಆದೇಶವನ್ನು ಹೊರಡಿಸಿದೆ. Pwd ಇಲಾಖೆಯಲ್ಲಿ ಎಇಇ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗೆ ಬೇಕಾದ ಅರ್ಹತೆಗಳು , ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು […]

You cannot copy content of this page