ಟ್ವೀಟ್ ಮಾಡುವುದಲ್ಲ, ಧೈರ್ಯವಿದ್ದರೆ ಎದುರಿಗೆ ಬಂದು ಮಾತನಾಡಲಿ: ಬಿಜೆಪಿಗರಿಗೆ ರಾಮಲಿಂಗಾ ರೆಡ್ಡಿ ಸವಾಲ್ !
ಸಾರಿಗೆ ನಿಗಮಕ್ಕೆ 5900 ಕೋಟಿ ಬಾಕಿ ಉಳಿಸಿದ್ದ ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಕೊಪ್ಪಳ: 2023 ರಲ್ಲಿ ಸಾರಿಗೆ ನಿಗಮಗಳಿಗೆ ಕೊಡಬೇಕಿದ್ದ 5900 ಕೋಟಿ ರೂ. ಬಾಕಿ ಉಳಿಸಿರುವ ಬಿಜೆಪಿಗೆ ನಮ್ಮ ಸರಕಾರದ […]

