ಮಹಾರಾಷ್ಟ್ರದಲ್ಲಿ ಮುಸ್ಲಿಂ ಮೀಸಲಾತಿ ಹಿಂಪಡೆದ ಸರ್ಕಾರ; 2014ರ ಆದೇಶಕ್ಕೆ ಅಂತಿಮ ತೆರೆ
ಮಹಾರಾಷ್ಟ್ರ ಸರ್ಕಾರವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ (SEBC) ವಿಭಾಗದಡಿ ಮುಸ್ಲಿಂ ಸಮುದಾಯದ ಕೆಲವು ಉಪವರ್ಗಗಳಿಗೆ ನೀಡಲಾಗಿದ್ದ ಶೇಕಡಾ 5ರ ಮೀಸಲಾತಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಈ ಕುರಿತು ಸಾಮಾಜಿಕ ನ್ಯಾಯ ಇಲಾಖೆ ಮಂಗಳವಾರ […]

