ಮೈಸೂರು: ಇಟ್ಟಿಗೆಗಳ ರಾಶಿ ಕುಸಿದು ಮೂವರು ಕಾರ್ಮಿಕರು ಸಾವು
ಮೈಸೂರು: ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವಾಗ, ಇಟ್ಟಿಗೆಗಳು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ. ಬೂದಳ್ಳಿ ಗ್ರಾಮದ ರಾಜೇಶ್ (32), ನಾಗರಾಜು (35) ಹಾಗೂ ನಾರಾಯಣ್ (40) ಮೃತ ಕಾರ್ಮಿಕರು. ಇಟ್ಟಿಗೆಗೂಡಿನಲ್ಲಿ […]

