ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಗೆ “ವೈಟ್ ಪೇಪರ್” ಸಾಧಕ ಪ್ರಶಸ್ತಿ ಪ್ರದಾನ
ಬೆಂಗಳೂರು: ಚನ್ನರಾಯಪಟ್ಟಣ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಅವರಿಗೆ ವೈಟ್ ಪೇಪರ್ ವತಿಯಿಂದ ನೀಡುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚನ್ನರಾಯಪ ಪಟ್ಟಣದ ಬೆಳಸಿಂದ ಸಸ್ಯೋದ್ಯಾನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ […]

