ಧಾರವಾಡದಲ್ಲಿ ಬೀದಿ ನಾಯಿಯ ಅಟ್ಟಹಾಸ: 9 ಮಂದಿಗೆ ಗಾಯ, ಪಂಚಾಯಿತಿ ಸ್ಪಂದನೆ ಕೊರತೆಯಿಂದ ಸ್ಥಳೀಯರ ಆಕ್ರೋಶ
ಧಾರವಾಡ: ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಡಿ ನಗರದಲ್ಲಿ ಇಂದು ಹುಚ್ಚು ನಾಯಿಯೊಂದು ಏಕಾಏಕಿ ದಾಳಿ ನಡೆಸಿ ಒಟ್ಟು ಒಂಬತ್ತು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ […]

